ನೇರ ನಗದು ಪಾವತಿ

‘ನೇರ ನಗದು ಪಾವತಿ’, ಅಂದರ ‘ಡೈರಕ್ಟ ಮನಿ ಟ್ರಾನ್ಸಫರ’ (direct money transfer). ಇದು ಕೇಂದ್ರ ಸರ್ಕಾರದ ಬಡತನ ನಿರ್ಮೂಲನೆ ಮತ್ತು ಬಡವರ ಶೋಷಣೆ ತಪ್ಪಸಲಿಕ್ಕೆ, ಬಡವರಿಗೆ ತಲುಪಬೇಕಾದ ರಿಯಾಯತಿಯನ್ನ ನೇರವಾಗಿ ನಗದು ರೂಪದೊಳಗ ಪಾವತಿ ಮಾಡುವ ಯೋಜನೆ. ಇದನ್ನ ‘ಡೈರೆಕ್ಟ ಬೆನಿಫಿಟ್ ಟ್ರಾನ್ಸಫರ'( direct benefit transfer) ಅಂತನು ಕರಿತಾರ. ಹಂಗರ ಸರ್ಕಾರ ಯಾರಿಗೆ ನೇರ ನಗದು ಪಾವತಿ ಮಾಡತದ? ಯಾಕ ಮತ್ತು ಹೆಂಗ ಮಾಡತದ? ಇದರಿಂದ ನಮ್ಮ ದೇಶಕ್ಕ ಏನ ಲಾಭ ಅದರಕಿಂತಾ ಹೆಚ್ಚಾಗಿ […]ಇಂದಿನ ಯುವಕರು ಮತ್ತು ವಿವೇಕಾನಂದ…..

” ನಮ್ಮ ದೇಶದ್ದ ಹಣೇಬರಹ ಇಷ್ಟ, ನಾವೇನ ಉದ್ಧಾರ ಆಗಂಗಿಲ್ಲಾ. ಎಲ್ಲೆ ನೋಡಿದಲ್ಲೆ ಬ್ರಷ್ಟಾಚಾರ, ಅರಾಜಕತೆ, ರಾಜಕೀಯ ಅಸ್ಥಿರತೆ, ಯಾರನ ನಂಬಬೇಕು ಯಾರನ ಬಿಡಬೇಕು ಒಂದು ತಿಳಿಯಂಗಿಲ್ಲಾ, ಎಲ್ಲಾರೂ ಅವರ, ಹಿಂಗಾದರ ನಮ್ಮ ದೇಶ ಡೆವಲಪ್ ಆದಂಗ” ಇದ ಇವತ್ತ ನಮ್ಮ ಯುವಕರ ಮಾತೋಡ ಮಾತ. ಬ್ಯಾರೆ ದೇಶ ನೋಡೊದು ‘ಆ ದೇಶದಾಗ ಹಂಗ, ಈ ದೇಶದಾಗ ಹಿಂಗ’ ಅಂತ ನಮ್ಮ ದೇಶದ್ದ ಜೊತಿ ಕಂಪೇರ ಮಾಡ್ಕೊಂಡ ಕಡಿಕೆ ‘ನಮ್ಮ ದೇಶ ಏನ ಸುಧಾರಿಸಂಗಿಲ್ಲ ತೊಗೊ’ ಅಂತ […]