The World is FULL of Married ಕನ್ಯಾಗೊಳು…

ಇದೇನ ವಿಚಿತ್ರ ಟೈಟಲ ಅನಬ್ಯಾಡರಿ, ನಾವ ಕಾಲೇಜ ಕಲಿಬೇಕಾರ ಹಾಲಿವುಡ್ ಒಳಗ ಜ್ಯಾಕಿ ಕಾಲಿನ್ಸ್ ಅಂತ ಒಬ್ಬೋಕಿ ನಾವೇಲ್ಸ್ ರೈಟರ ಇದ್ಲು, ಅಕಿ ಬುಕ್ ಟೈಟಲ್ ಹಿಂಗ ಇರ್ತಿದ್ವು. The world is full of married men, The world...

Read More

ಮತ್ತೇನಲೇ ಮಂತ್ರಾಲಯಕ್ಕ ಯಾವಾಗ ಹೊಂಟಿ…

ಇದ ಭಾಳ ಹಳೇ ಕಥಿ, ನಾವು ಕಾಲೇಜ ಕಲಿಬೇಕಾರ ನಮ್ಮ ಜೊತಿ ಮನ್ಯಾ ಅಂತ ದೋಸ್ತ ಇದ್ದಾ. ಅಂವಾ ಭಾರಿ ದೇವರು, ದಿಂಡರು ಅಂತಿದ್ದಾ. ದಿವಸಕ್ಕ ಎರಡ ಸರತೆ ಸಂಧ್ಯಾವಂದನಿ, ಮುಂಜಾನೆ ದಿವಸಾ ರಾಯರ ಮಠಕ್ಕ, ಶನಿವಾರಕ್ಕೊಮ್ಮೆ ನುಗ್ಗಿಕೇರಿ ಹನಮಪ್ಪ, ಮಂಗಳವಾರಕ್ಕೊಮ್ಮೆ...

Read More

ಗ್ರಹಣ ಬಿಡ್ತ ಗ್ರಹಣ…

ಇದ ಇವತ್ತ ಮುಂಜಾನಿ ಮಾತ, ನನಗ ಗಡದ್ದ ನಿದ್ದಿ ಹತ್ತಿತ್ತ ಒಮ್ಮಿಂದೊಮ್ಮಿಲೆ ಯಾರೋ ಕಿವ್ಯಾಗ ’ಗ್ರಹಣ ಬಿಡ್ತ ಗ್ರಹಣ’ ಅಂತ ಒದರಿದಂಗ ಆತ. ನಂಗ ಅದ ಕನಸೋ ಇಲ್ಲಾ ನನಸೊ ಅನ್ನೋದ ಗೊತ್ತಾಗಲಿಲ್ಲಾ, ಅದರಾಗ ರಾತ್ರಿ ಬ್ಯಾರೆ ಯರಕೊಂಡ ಮಲ್ಕೊಂಡಿದ್ದೆ…ಅಲ್ಲಾ, ಅದೇನಾಗಿತ್ತಂದರ...

Read More

ರ್ರಿ… ನೀವ ಯಾವಾಗ ಬ್ಯಾಂಕಾಕಗೆ ಹೋಗ್ತಿರಿ?

ಇದ ಏನಿಲ್ಲಾ ಅಂದ್ರು ಒಂದ ಐದ ವರ್ಷದ ಹಿಂದಿನ ಮಾತ ಇರಬೇಕ ಒಂದ ದಿವಸ ಸುಮ್ಮನ ಪೇಪರ ಓದ್ಕೊತ ಕೂತಾಗ ನನ್ನ ಹೆಂಡ್ತಿ ಸಟಕ್ಕನ್ನ “ರ್ರೀ.. ನೀವ ಯಾವಾಗ ಬ್ಯಾಂಕಾಕಗೆ ಹೋಗ್ತೀರಿ?” ಅಂತ ಕೇಳಿದ್ಲು. ನಂಗ ಒಮ್ಮಿಕ್ಕಲೇ ಗಾಬರಿ ಆತ, ಅಲ್ಲಾ...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ