ಏ… ನಿನ್ನ ಮಗನ ಹನಿಮೂನ ಫೋಟೊ ನೋಡಿದ್ವಿಪಾ….ನಮಗ ಲಗ್ನಕ್ಕ ಕರಿಲೇ ಇಲ್ಲಲಾ

Date : Friday, 10/01/2025   in Uncategorized

ಮುಂಜ ಮುಂಜಾನೆ ಎದ್ದ ರಾಮ್ಯಾ ಮನಿಗೆ ಬಂದಿದ್ದಾ…’ಲೇ..ಜೋಶಿ ಮಾಸ್ತರ ಮನಿಗೆ ಒಂದ ಕಾರ್ಡ ಕೊಡ ಅಂತ ನನ್ನ ಹೆಂಡ್ತಿ ಹೇಳ್ಯಾಳ….ಇಲ್ಲೇ ಲೋಹಿಯಾ ನಗರದಾಗ ಅದ ಅಂತಲಾ ಅವರ ಮನಿ, ಒಂದ ಹತ್ತ ನಿಮಿಷ ಬಾ ಹೋಗಿ ಬರೋಣ’ ಅಂತ ಅಂದಾ…’ನಿಮ್ಮ ಮನ್ಯಾಗ ಇವತ್ತ ದೇವರ ಊಟ ಹೌದಲ್ಲ’…..ಅಂತ ನಾ...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ

ರ್ರಿ…ನೀವ ಯಾವಾಗಿಂದ ಸಂಪನ್ಮೂಲ ವ್ಯಕ್ತಿ ಆದ್ರಿ…?

Date : Wednesday, 31/07/2024   in ಪ್ರಬಂಧಗಳು

ಈಗ ಒಂದ ಎರೆಡ ವಾರದ ಹಿಂದ ನಮ್ಮ ಸುಶೀಲೇಂದ್ರ ಕುಂದರಗಿ ಅವರ ಫೋನ್ ಮಾಡಿ’ಹಿಂಗ ನಾವು ಮತ್ತ ಹೂಬಳ್ಳಿ ಲೇಖಕಿಯರ ಬಳಗದವರ ಸೇರಿ ಒಂದ ಲಲಿತ ಪ್ರಭಂದದ ಮ್ಯಾಲೆ ಒಂದ ವರ್ಕ್ ಶಾಪ್ ಮಾಡಬೇಕಂತ...

Read More

ಮ್ಯಾರೇಜ ಇನ್ಸೂರೆನ್ಸ್ ಮಾಡ್ಸಿರಿಲ್ಲ ಮತ್ತ……

Date : Monday, 15/04/2024   in ಗಿರಮಿಟ್

ಈಗ ಒಂದ ತಿಂಗಳ ಹಿಂದ ನಮ್ಮ ದೋಸ್ತ ಸೀನ್ಯಾನ ತಮ್ಮನ ಮದ್ವಿ ಫಿಕ್ಸ್ ಆಗಿತ್ತ, ನನಗ ಅಂವಾ ಒಂದ ಒಂದ ಹದಿನೈದ ದಿವಸ ಮೊದ್ಲನ’ಲೇ….ನೀ ತಪ್ಪಸಬ್ಯಾಡಾ…ಹಂಗ ಭಾಳ ಮಂದಿ ದೋಸ್ತರಿಗೆ ಹೇಳಲಿಕತ್ತಿಲ್ಲಾ, ಯಾಕಂದರ ಇದ...

Read More

ಏನ್….ನಿನ್ನ ಫೇಸಬುಕ್ ಅಕೌಂಟ್ ಹ್ಯಾಕ್ ಆಗೇದಂತ?

Date : Monday, 25/03/2024   in ಗಿರಮಿಟ್

ಇದ ಒಂದ ತಿಂಗಳ ಹಿಂದಿನ ಮಾತ ಇರಬೇಕ. ಮುಂಜಾನೆ ಎದ್ದ ಯಾರ ಮಾರಿ ನೋಡಿದ್ನೋ ಏನೋ?…ಅಲ್ಲಾ ಹಂಗ ಮನ್ಯಾಗ ಮಲ್ಕೊಂಡಿದ್ದೆ ಅಂದ ಮ್ಯಾಲೆ ಹೆಂಡ್ತಿ ಮಾರಿ ನೋಡಿ ಎದ್ದಿರತೇನಿ ಆ ಮಾತ ಬ್ಯಾರೆ, ಒಟ್ಟ...

Read More

ಇಂವಾ ಯಾರು?….. ಇಂವಾ ಕಳಸಗಿತ್ತಿ ಗಂಡಾ…

Date : Friday, 09/02/2024   in ಗಿರಮಿಟ್

ಇದ ಒಂದ ತಿಂಗಳ ಹಿಂದಿನ ಮಾತ ನನ್ನ ಹೆಂಡ್ತಿ ಮೌಶಿ ಮಗಂದ ಮದ್ವಿ ಇತ್ತ. ಇನ್ನ ಅವರು ಇದ್ದೂರೂರ, ಮ್ಯಾಲೆ ನನ್ನ ಹೆಂಡ್ತಿ ಮೌಶಿ ಅಂದರ ನಮ್ಮಕಿ ಅವರಿಗೆ ಮಗಳ ಆಗಬೇಕ, ಹಿಂಗಾಗಿ ಮದ್ವಿ...

Read More

Photography