mute ಮನಮೋಹನ ಸಿಂಗ್ ಮಾತಾಡಿದರು……

ಮೊನ್ನೆ ಸೆಪ್ಟೇಂಬರ್ 26ಕ್ಕ ನಾ ದಿಲ್ಲಿಗೆ ಮನಮೋಹನ ಸಿಂಗವರಿಗೆ ಎಂಬತ್ತ ವರ್ಷ ತುಂಬಿದ್ವು ಅಂತ ಅವರದ ಇಂಟರ್ವಿವ್ ತೊಗೊಳಿಕ್ಕೆ ಹೋಗಿದ್ದೆ. ನಾ ಹೋದಾಗ ಅವರು world contraception day programಗೆ ಭಾಷಣಕ್ಕ ಹೋಗಿದ್ದರು. ಅರೇ ಇದೇನ ಭಾರಿ ಕೊಇನ್ಸಿಡೇನ್ಸಲಾ, ಮನಮೋಹನಜಿ ಹುಟ್ಟಿದ್ದ...

Read More

ಪ್ರತಿಭಾನಿರ್ಗಮನೆ ‘ಪುರ್ಣೋ’ ಪರಾಜಯಃ ಪ್ರಣಬಿದಮ್….

ಒಂದ ವಾರದ ಹಿಂದ ಬೆಂಗಳೂರಾಗ ‘ಪೂರ್ಣೊ’ ಭೇಟ್ಟಿ ಆಗಿದ್ರ, ಅದ ರಾಷ್ಟ್ರಪತಿ ಅಭ್ಯರ್ಥಿ ಪೂರ್ಣೋ ಎ. ಸಂಗ್ಮಾ. ಪಾಪ, ಭಾಳ ಟೆನ್ಶನಾಗ ಇದ್ರು. “ಯಾಕ್ರಿ, ನೀವು ಇಲ್ಲೆ? ಮತ್ತೇನ್ ವಿಶೇಷ. ಯಡಿಯೂರಪ್ಪೇನರ ನಿಮಗ ಸಪೋರ್ಟ ಮಾಡಂಗಿಲ್ಲಾ ಅಂತ ಮತ್ತ ಹೆದರಸ್ಯಾರೇನ?” ಅಂದೆ....

Read More

ಊ ಲಾ ಲಾ ಲಾ ಲೇಓ……..

ಹಂಗ ಹೆಡ್ಡಿಂಗ್ ಓದಿ ಗಾಬರಿ ಆಗಿ ಇವಂಗೇನ್ ನಿನ್ನಿದ ಇನ್ನೂ ಇಳದಿಲ್ಲೇನ ಅನ್ನಬ್ಯಾಡ್ರಿ. ಇದ ಒಂದ ವಾರದ ಹಿಂದಿಂದ. ಒಂದ ಹತ್ತ ದಿವಸದ ಹಿಂದ ನನಗ ಅಮೇರಿಕಾದಿಂದ ನಮ್ಮ ಸಾವಜಿ ದೋಸ್ತ ಫೋನ್ ಮಾಡಿ ” ಲೇ, ನಮ್ಮ ದೇಶದಾಗ ನ್ಯಾಶನಲ್...

Read More

‘ಕಮಲೇ ಕಲಹೋತ್ಪತ್ತಿಃ’

ನಿನ್ನೆ ಮುಂಜ-ಮುಂಜಾನೆ ಎದ್ದೋವನ ನಮ್ಮಪ್ಪ “ಆ ಕಿಲ್ಲೆದಾಗಿನ ರಾಮಭಟ್ಟರಿಗೆ ಫೊನ್ ಮಾಡಿ ಮನಿಗೆ ಬಾ ಅಂತ ಹೇಳು” ಅಂದಾ. ಆಷಾಡ ಮಾಸದಾಗ ನಮ್ಮಪ್ಪನ ತಲ್ಯಾಗ ಏನ ಹೊಕ್ಕತಪಾ, ಇಂವಾ ಏನರ ಯಡಿಯೂರಪ್ಪಗ ಜೇಲ್ ಬದ್ಲಿ ಬೇಲ್ ಸಿಕ್ಕತಂತ ಮನ್ಯಾಗ ಶ್ರೀಸತ್ಯನಾರಯಣ ಪೂಜಾ...

Read More

Infosys ಮಾರಿ facebook ತೊಗೊ

ಹೋದ ವಾರ ನಮ್ಮ sensex ದಪ್ಪಂತ ಬಿತ್ತ. ಹಂಗ ಇದ ಏಳೋದ ಬೀಳೋದ ನಮಗೇನ ಹೋಸಾದಲ್ಲ ಬಿಡ್ರಿ, ಆದ್ರೂ ಈ ಸರತೆ ಬೀಳಲಿಕ್ಕೆ ಕಾರಣ ಅಂದ್ರ ಅಮೇರಿಕನ್ ಮಾರ್ಕೆಟನಾಗ facebook ಎತ್ತ, ಅಂದ್ರ ಆವಾಗ facebookದ್ದ IPO ಇತ್ತ. ಇಷ್ಟ ದಿವಸ...

Read More

ಹಾಡಿದ್ದ ಹಾಡೋ ಕಿಸಬಾಯಿ ದಾಸ……..

ಇತ್ತಿಚಿಗೆ ಮುಂಜಾನೆ ಎದ್ದ ಪೇಪರ ತಗದರ ಸಾಕ ಬರೇ ಭಿನ್ನಮತದ ಸುದ್ದಿನ ತುಂಬಿರತದ, ಅದರಾಗ ಮಾತ -ಮಾತಿಗೆ ಹೈಕಮಾಂಡ ಅಂತ ದಿಲ್ಲಿ ಮಂದಿನ್ನ ಕರಸ್ತಾರ, ಅವರ ಇಲ್ಲೆ ಬಂದ ಉದ್ದಹುರಿಯೋದು ಅಷ್ಟರಾಗ ಅದ. ಖರೇ ಅಂದ್ರ ನಮ್ಮ ರಾಜ್ಯದ ರಾಜಕೀಯ ಹದಗೆಡಸಿದ್ದ...

Read More

googleನಾಗ ನಮ್ಮಪ್ಪ ಯಾರ ನೋಡ………

ಈ ಸುಟ್ಯಾಗ ಮಕ್ಕಳ ಮನ್ಯಾಗ ಕೂತ ಜೀವಾ ತಿಂತಾಂವ ಅಂತ ಒಂದ ಐದನೂರ ರೂಪಾಯಿ ಬಡದ ಸಮ್ಮರ್ ಕ್ಯಾಂಪಗೆ ಹಾಕಿದರ, ಆ ಸಮ್ಮರ್ ಕ್ಯಾಂಪನವರು ಮತ್ತ ಪೆರೆಂಟ್ಸ್ ಜೀವಾ ತಿನ್ನಲಿಕ್ಕೆ ಆ ಮಕ್ಕಳಿಗೆ ಹೋಮವರ್ಕ ಕೊಟ್ಟ ಕಳಸ್ತಾರ. ಇಷ್ಟ ದಿವಸ ಮಾಡಿದ್ದಲ್ಲದ...

Read More

ಆಷಾಡದ ಅಧಿಕಾರ..ಬ್ಯಾಸಿಗ್ಯಾಗ ಬ್ಯಾನಿ ತಿಂತದ..

ಮೊನ್ನೆ ಮುಂಜಾನೆ ಏಳೋದರಾಗ ನನ್ನ ಮೊಬೈಲದಾಗ ಒಂದ ಹತ್ತ-ಹದಿನೈದ congratulations ಅಂತ message ಬಂದಿದ್ವು. ಅವನೌನ ನನಗ್ಯಾಕ ಎಲ್ಲಾರೂ congrats ಅಂತ sms ಮಾಡ್ಯಾರ್ ಅಂತ ತಿಳಿಲಿಲ್ಲಾ. ನನ್ನ ಹೆಂಡತಿಗೆ “ನಿಂದೇನರ ಮತ್ತ ವಿಶೇಷ ಅದ ಏನ್?” ಅಂತ ಕೇಳಿದೆ, ಯಾಕಂದರ...

Read More

ಕನ್ಯೆಗಳು ಕಾಣೆಯಾಗಿವೆ

ಒಮ್ಮೆ ನೈಮಿಷವೆಂಬ ಅರಣ್ಯದಲ್ಲಿ ವಾಸಿಸುವ ಶೌನಕರು, ೠಷಿ-ಮುನಿಗಳು ಭರತ ಖಂಡದ ಬ್ರಾಹ್ಮಣ ವರಗಳ ದಯನೀಯ ಸ್ಥಿತಿಯನ್ನು ಕುರಿತು, ಪುರಾಣಗಳನ್ನು ಬಲ್ಲ ಮಹಾ ತೇಜಸ್ವಿಯೂ, ಮಹಾಕೀರ್ತಿವಂತನೂ, ಶ್ರೀಮನ್ ನಾರಾಯಣನ ಭಕ್ತನೂ ಆದ ನಾರದನನ್ನೂ ಕುರಿತು ಬ್ರಾಹ್ಮಣ ವರಗಳ ಹಿತಾರ್ಥವಾಗಿ ಪ್ರಶ್ನೆ ಮಾಡಿದರು. ”...

Read More

ಕನ್ನಡ ಅಂದರ ಟಂಗ್ ಟ್ವಿಸ್ಟರ್……..

ಮೊನ್ನೆ ಕರ್ನಾಟಕ ರಾಜ್ಯೋತ್ಸವ ಇದ್ದಾಗ ನನ್ನ ಮಗನ ಸಾಲ್ಯಾಗ ಕನ್ನಡದಾಗ ಟಂಗ್ ಟ್ವಿಸ್ಟರ್ ಹೇಳೋ ಕಾಂಪಿಟೇಶನ್ ಇತ್ತ, ಸಾಲ್ಯಾಗ ಕಲಿಯೋ ಹುಡುಗರಿಗೆ ಅಲ್ಲಾ ಅವರ ಅವ್ವಾ-ಅಪ್ಪಗ, ಅಂದರ ನಮ್ಮಂತಾ ಪೇರೆಂಟ್ಸಗೆ. ಅಲ್ಲಾ, ನಾವು ಮಕ್ಕಳನ ಸಾಲಿಗೆ ಅವು ಕಲತ ಶಾಣ್ಯಾ ಆಗಲಿ...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ