googleನಾಗ ಗಂಡನ್ನ್ ಯಾಕ ಹುಡಕ್ತಿ ?

ನಿನ್ನೆ ನನ್ನ ಹೆಂಡತಿ ಮಗಗ “google ಅಂದ್ರ ಏನ ಬೊಗಳಲೇ?” ಅಂತ ಒದರಲಿಕತ್ತಿದ್ಲು, ಅಂವಾ ಅವರವ್ವಗ ಗೂಗಲ್ ಅಂದ್ರ ತಿಳಿಯೋದು ಅಷ್ಟರಾಗ ಅಂತ ಇಂಟರನೆಟ್..ಇಂಟರನೆಟ್ವಾ ಅಂತ ಹೇಳಲಿಕತ್ತಿದ್ದಾ, ಆದ್ರು ಆಕಿ ಮತ್ತ ಮತ್ತ “ಗೂಗಲ್ ಅಂದ್ರ ಯಾರು, ಏನು?” ಅಂತ ಗಂಟ...

Read More

ಭಾಜಪಾಡಳಿತದ ಕೊನೆಯ ದಿನಗಳು…..

(ಕರ್ನಾಟಕದಲ್ಲಿ ಭಾಜಪಾಡಳಿತ ನಡೆಯುತ್ತಿರುವ ಸಂದರ್ಭದಲ್ಲಿ)… ಮೊನ್ನೆ ಮಟಾ -ಮಟಾ ಮಧ್ಯಾಹ್ನ ದುರ್ಗದಬೈಲಾಗ ದುರ್ವಾಸ ಮುನಿಗಳು ಕಂಡರು, ಒಂದ ಲಂಡ ಬರ್ಮೋಡಾದ ಮ್ಯಾಲೆ ಓಂ ಅಂತ ಬರದಿದ್ದ ಕೇಸರಿ ಟಿ–ಶರ್ಟ ಹಾಕ್ಕೊಂಡ ಸಂತ್ಯಾಗ ಲಿಂಬೆ ಹಣ್ಣು, ಹಸಿಮೆಣಸಿನ ಕಾಯಿ ಆರಸಲಿಕತ್ತಿದ್ದರು. ಅವರ ಆಕಾರ...

Read More

ಆಂಟೀ…. ಒಬಿಸಿಟಿ ಡೇ

ಮೊನ್ನೆ ನಮ್ಮ ಮನಿ ಆಂಟೀ “ರ್ರಿ, ನಮ್ಮ ಮಹಿಳಾ ಮಂಡಳದಾಗ ನಂಗ ‘ಒಬಿಸಿಟಿ ಡೇ’ ಕ್ಕ ಭಾಷಣಾ ಮಾಡಲಿಕ್ಕೆ ಕರದಾರ, ಒಂದ ಭಾಷಣಾ ಬರದ ಕೊಡ್ರಿ” ಅಂದ್ಲು. ಅಲ್ಲಾ, ಈ ಮಹಿಳಾ ಮಂಡಳದವರಿಗೇನ ತಲಿ-ಗಿಲಿ ಕೆಟ್ಟದನ, ಬ್ಯಾರೆ ಯಾರ ಸಿಗಲಿಲ್ಲೇನ ಭಾಷಣಕ್ಕ,...

Read More

‘ಅತ್ತೆ’ಗೊಂದ ಕಾಲ…. ಅಳಿಯಾಗ ‘ಕತ್ತೆ’ಕಾಲ

(mother-in-law day ನಿಮಿತ್ತ ಬರೆದ ಲೇಖನ) ಅತ್ತಿಗೊಂದ ಕಾಲ,ಸೊಸಿಗೊಂದ ಕಾಲ ಅಂತಿದ್ದರಲಾ ಈಗ ಆ ಕಾಲ ಹೋತ. ಈಗೇನಿದ್ದರು ಅತ್ತಿಗೊಂದs ಕಾಲ. ಇನ್ನ ಅಕಿ ಮಗಳನ ಕಟಗೊಂಡ ಅಕಿ ಕೈಯಾಗ ಸಿಕ್ಕ ಸಾಯೋದ ಅಳಿಯಾಂದ ಕಾಲ. ಆ ಅಳಿಯಾ ಅನ್ನೋವಾ ಇವರಿಬ್ಬರ...

Read More

ಮಕ್ಕಳಿರಲವ್ವಾ ಮನೆತುಂಬ….

(world population day ಸಂದರ್ಭದಲ್ಲಿ ಬರೆದ ಪ್ರಹಸನ) ಜುಲೈ11ಕ್ಕ ವರ್ಲ್ಡ ಪಾಪ್ಯುಲೇಶನ್ ಡೇ ಅಂತ, ನಿನ್ನೆ ನಮ್ಮ ಒಣ್ಯಾಗಿನ ಮಂದಿ ಬಂದ “ಸರ್. ನೀವು ಪಾಪ್ಯುಲೇಶನ್ ಡೇ ಕಾರ್ಯಕ್ರಮದ ದಿವಸ ಬಂದ ಒಂದ ಕ್ರಿಯೇಟಿವ್ ಭಾಷಣಾ ಮಾಡಬೇಕು” ಅಂತ ಹೇಳಿದರು. ಅಲ್ಲಾ...

Read More

International ಮುತ್ತೈದೀಯರು ?

(ಅಂತರರಾಷ್ಟ್ರೀಯ ಮಹಿಳಾ ದಿವಸದ ಅಂಗವಾಗಿ ಬರದದ್ದು) ನಿನ್ನೆ ಸಂಜಿಗೆ ನಾ ಮನಿಗೆ ಬರೋದ ತಡಾ ನನ್ನ ಹೆಂಡತಿ ತಯಾರ ಆಗಿ ನಿಂತಿದ್ದಳು , “ಯಾಕವಾ, ಎಲ್ಲೊ ಹೊಂಟಿಯಲ್ಲಾ ? ” ಅಂತ ಕೇಳಿದೆ, “ನಮ್ಮ ಮಹಿಳಾ ಮಂಡಳದವರ ಜೋತಿಗೆ ಹೊರಗ ಹೊಂಟೇನಿ...

Read More

ದೋಸ್ತ cheers!!!

(friendship day ಮತ್ತು international beer day ಎರೆಡೂ ಒಂದ ದಿವಸ ಬಂದಾಗ ಬರೆದದ್ದು) ನಿನ್ನೆ ರಾತ್ರಿ ಹನ್ನೇರಡುವರಿ ಒಂದ ಆಗಿತ್ತ ನಂಗ ಮೊಬೈಲನಾಗ ಫೋನ್ ಬಂತ. ನಾ ಜಸ್ಟ ವೀಕೆಂಡ ಪಾರ್ಟೀ ಮುಗಿಸಿಕೊಂಡ ಬಂದ ಮಲ್ಕೋಂಡಿದ್ದೆ, ಅದರಾಗ ನನ್ನ ಹೆಂಡತಿಗೆ...

Read More

ನೈಟಿ ಕಂಡಹಿಡದವನಿಗೆ ನೊಬೆಲ್ ಬಹುಮಾನ

ನನಗ ಯಾಕೋ ಇತ್ತೀಚಿಗೆ ಈ ನೈಟಿ ಕಂಡ ಹಿಡದವಂಗ ನೊಬೆಲ್ ಬಹುಮಾನ ಯಾಕ ಕೊಡಬಾರದು ಅಂತ ಅನಸಲಿಕತ್ತದ. ನಾ ಹೇಳಿದ್ದ ಹೆಣ್ಣ ಮಕ್ಕಳದ ನೈಟಿ ಮತ್ತ, ಗಂಡಸರದ ನೈಂಟಿ ಅಲ್ಲಾ. ಹಂಗ ನೈಂಟಿ (ಅಲ್ಕೋಹಾಲ) ಕಂಡ ಹಿಡದಂವಾ ವಿಜ್ಞಾನಿ, ಅವಂಗ ನೋಬೆಲ್...

Read More

ಇಬ್ಬರ ಗಂಡಂದರ ಆದಮ್ಯಾಲೆ ಒಬ್ಬಾಕಿ ಹೆಂಡತಿ

(ಸೆಪ್ಟೇಂಬರ್ 10, world suicide prevention day ನಿಮಿತ್ತ ಬರದ ಲೇಖನ) ಇದೇನ ‘ಇಬ್ಬರ ಗಂಡಂದರಾದ ಮ್ಯಾಲೆ ಒಬ್ಬಕಿ ಹೆಂಡತಿ’? ಗಂಡಂದರ ಯಾಕ ಮೊದ್ಲ , ಹೆಂಡ್ತಿ ಯಾಕ ಅಲ್ಲಾ? ಇದು ಹೆಣ್ಣಮಕ್ಕಳಿಗೆ ಅನ್ಯಾಯ ಅಂತ ಅನಬ್ಯಾಡರಿ. ನಾ ಹೇಳಿದ್ದು ನಮ್ಮ...

Read More

ವಾಟ an idea ಸರಜೀ

ಮೊನ್ನೆ idea ಮೊಬೈಲನವರು ಮಾರ್ಕೇಟ್ ಸರ್ವೇ ಮಾಡಲಿಕ್ಕೆ ನಮ್ಮ ಹುಬ್ಬಳ್ಳಿಗೆ ಬಂದಿದ್ದರು. ಯಾಕೋ ಅವರು ಏನ idea ಮಾಡಿದರು ನಮ್ಮ ಉತ್ತರ ಕರ್ನಾಟಕದ ಒಳಗ ಅವರದ idea ಕ್ಲಿಕ್ ಆಗವಲ್ತಂತ, ಹಿಂಗಾಗಿ ಭಾಳ ಕೆಟ್ಟ ಅನಿಸಿಕೊಂಡ ‘ಸರಜೀ ನೀವೇನರ idea ಹೇಳರಿ’...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ