‘ಗೊಜ್ಜವಲಕ್ಕಿ’ ಇದು ನನ್ನ ಎರಡನೇ ಪುಸ್ತಕ. ನನ್ನ ಒಂದನೇ ಪುಸ್ತಕ ‘ಕುಟ್ಟವಲಕ್ಕಿ’ ನೀವೇಲ್ಲಾ ಓದಿರಿ ಅಂತ ಅನ್ಕೋಂಡೇನಿ. ಹಂಗ ಯಾರರ ಓದಿಲ್ಲಾ ಅಂದರ ಇನ್ನ ಮ್ಯಾಲೆರ ಓದರಿ. ಅಲ್ಲಾ, ಹಂಗ ಒಂದನೇದ ಓದಿದ್ದರಿಷ್ಟ ಈ ಎರಡನೇ ಪುಸ್ತಕ ತಿಳಿತದಂತೇನಿಲ್ಲಾ. ಇದನ್ನು ಛಂದ ಪುಸ್ತಕದ ವಸುಧೇಂದ್ರ ಅವರ ಪ್ರಕಟ ಮಾಡ್ಯಾರ, ಅವರಿಗೆ ಧನ್ಯವಾದ.
ಮೊನ್ನೆ ನಮ್ಮ ವೈಶಾಲಿ ಹೆಗಡೆಯವರ ‘ಉರ್ಮಿಳಾನ ಸ್ನಾನ ಕಡಿಕೂ ಮುಗಿತೊ ಇಲ್ಲೊ..?’ ಅನ್ನೊ ಬರಹ ಓದಿ ನನಗ ನನ್ನ ಹೆಂಡತಿ ಸ್ನಾನದ್ದ ಪುರಾಣಗಳು ನೆನಪಾದವು. ಹಂಗ ರಾಮಾಯಣದಾಗ ಲಕ್ಷ್ಮಣ ವನವಾಸಕ್ಕ ತನ್ನ ಹೆಂಡತಿ ಉರ್ಮಿಳಾನ್ನ ಬಿಟ್ಟ ಹೋದಾಗ ಆಕಿ ಸಿಟ್ಟಿಗೆದ್ದ ೧೪...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...