ಮುಂದಿನ ಸಂಡೆ ‘ಪಪ್ಪಾನ ದಿವಸ’

ನಿನ್ನೆ ಸಂಜಿ ಮುಂದ ನನ್ನ ಹೆಂಡತಿ ಮಗಳಿಗೆ ’ಮುಂದಿನ ಸಂಡೆ ನಿಮ್ಮಪ್ಪಂದ ದಿವಸ ಅದ, ಅವತ್ತ ಪಪ್ಪಾ ಪಾರ್ಟಿ ಕೊಡ್ತಾರ, ಊಟಕ್ಕ ಹೊರಗ ಹೋಗಣಂತ ಪುಟ್ಟಿ’ ಅಂತ ಹೇಳಿದ್ಲು. ಅಕಿ ಮಾತ ಕೇಳಿ ನನ್ನ ಮಗಳು  ’ಹಂಗರ ಅವತ್ತ ಪಪ್ಪಾನ ಫೋಟಕ್ಕ ಮಾಲಿ...

Read More

ಕಮಲದೊಳ್ ಪಕ್ಷವನ್ನ್ ಕೆಣಕಿ ಉಳಿದವರಿಲ್ಲ

ಸಂದರ್ಭ: ಕರ್ನಾಟಕದ ಭಾಜಪಾದಲ್ಲಿ ಭಿನ್ನಮತವಿದ್ದಾಗ ಹೋದ ಸಂಡೆ ಶಿರ್ಶಿ ಜಾತ್ರಿಗೆ ಹೋಗಿದ್ದೆ. ಯಾಕೋ ಜಾತ್ರ್ಯಾಗ ಅಷ್ಟ ಮದ್ಲಿನಂಗ ಗದ್ಲನ ಇದ್ದಿದ್ದಿಲ್ಲಾ, ನಾ ದೇವರಿಗೆ ಕಾಯಿ ಒಡಿಸಿಕೊಂಡ ಕೈಮುಗದ ಹೊರಗ ಬಂದೆ. ಜಾತ್ರಿ ತುಂಬ ನಾಟಕ ಕಂಪನಿ, ಯಕ್ಷಗಾನದವರು, ಆಟಗಿ ಸಾಮಾನ ಮಾರೋರು...

Read More

an ISO 9001ಫ್ಯಾಮಿಲಿ

Oct 14, world standard dayದ ನಿಮಿತ್ತ ಬರೆದ ಲೇಖನ ಇವತ್ತ world standards day, ಅಂದರ ಜಗತ್ತಿನಾಗ ಸ್ಟ್ಯಾಂಡರ್ಡ ಇದ್ದೋರದ ಅಷ್ಟ ಡೇ ಅಂತ ಅಲ್ಲಾ ಮತ್ತ, ಜಗತ್ತಿನಾಗ ಎಲ್ಲಾರಿಗೂ, ಎಲ್ಲಾದಕ್ಕೂ ಒಂದ ಗುಣಮಟ್ಟ ಇರಲಿ ಅಂತ ಸ್ಟ್ಯಾಂಡರ್ಡ್ಸ ಡೇ...

Read More

International ಮುತ್ತೈದೀಯರು ?

ಅಂತರರಾಷ್ಟ್ರೀಯ ಮಹಿಳಾ ದಿವಸದ ಅಂಗವಾಗಿ ಬರದದ್ದು ನಿನ್ನೆ ಸಂಜಿಗೆ ನಾ ಮನಿಗೆ ಬರೋದ ತಡಾ ನನ್ನ ಹೆಂಡತಿ ತಯಾರ ಆಗಿ ನಿಂತಿದ್ದಳು, “ಯಾಕವಾ, ಎಲ್ಲೊ ಹೊಂಟಿಯಲ್ಲಾ ? ” ಅಂತ ಕೇಳಿದೆ, “ನಮ್ಮ ಮಹಿಳಾ ಮಂಡಳದವರ ಜೋತಿಗೆ ಹೊರಗ ಹೊಂಟೇನಿ ” ಅಂದ್ಲು. ಅಲ್ಲಾ...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ