ಇದು ನನ್ನ ಇತರೆ ಪ್ರಬಂಧಗಳ ಸಂಗ್ರಹ, ಅವಧಿ, ಅಪರಂಜಿ ಹಾಗೂ ಕನ್ನಡ ಓನ್ ಇಂಡಿಯಾದಲ್ಲಿ ಬರೆದ ಲೇಖನಗಳು…
ಮೊನ್ನೆ ಶ್ರಾವಣ ಮಾಸದಾಗ ನನ್ನ ಹೆಂಡತಿ ಜೀವಾ ತಿಂದ ತಿಂದ ’ನನ್ನ ಕಸೀನ ಮನಿ ಒಳಗ ಸತ್ಯನಾರಾಯಣ ಪೂಜಾಕ್ಕ ದಂಪತ್ತ ಕರದಾರ ಹೋಗೊಣ ಬರ್ರಿ, ನನ್ನ ಜೊತಿ ಬರೋರ ಯಾರಿಲ್ಲಾ ನೀವ ಬರ್ರಿ’ ಅಂತ ಗಂಟ ಬಿದ್ದ ನನ್ನ ಕರಕೊಂಡ ಹೋದ್ಲ....
ಇದ ನಂದ ಲಗ್ನ ಆದ ವೆರಿ ನೆಕ್ಸ್ಟ ಇಯರದ್ದ ಮಾತ, ಆ ವರ್ಷ ನನ್ನ ಹೆಂಡತಿದ ಅತ್ತಿ ಮನ್ಯಾಗ ಅಂದರ ನಮ್ಮ ಮನ್ಯಾಗ ಮೊದ್ಲನೇ ಬರ್ಥಡೆ ಬಂತ. ಹಂಗ ಅಕಿಗೆ ಅವರವ್ವನ ಮನ್ಯಾಗ ಇಷ್ಟ ದೊಡ್ಡೊಕಿ ಆದರು ವರ್ಷಾ ಬರ್ಥಡೆ ಸೆಲೆಬ್ರೇಶನ್...
ಮಾರ್ಚ ೩೧ ಆಗಿ ಎಪ್ರೀಲ ಬಂದರ ಸಾಕ ಎಲ್ಲಾರೂ ಬ್ಯೂಸಿನ ಬ್ಯೂಸಿ, ಯಾರನ ಕೇಳಿದರು “ಏ, ಇನಕಮ ಟ್ಯಾಕ್ಸ್ ರಿಟರ್ನ ತುಂಬಬೇಕ” ಅಂತಾರ. ಅಲ್ಲಾ ಹಂಗ ಖರೇ ಹೇಳ್ತೇನಿ ಮಂದಿ ದುಡಿಬೇಕಾರ ಇಷ್ಟ ತಲಿಕೆಡಸಿಗೊಂಡಿರಂಗಿಲ್ಲಾ ಆದರ ಇನಕಮ್ ಟ್ಯಾಕ್ಸ ರಿಟರ್ನ ತುಂಬಬೇಕಾರ...
“ರ್ರಿ, ನಿಮ್ಮ ಪಾಲಿಂದ ಕುಕ್ಕರ ಇಡ್ಲ್ಯೋ ಬ್ಯಾಡೋ? ನೀವು ಈಗ ಹೇಳಿ ಹೋಗರಿ” ಅಂತ ನಿನ್ನೆ ನನ್ನ ಹೆಂಡತಿ ನಾ ಸಂಜಿ ಮುಂದ ಹೊರಗ ಹೋಗಬೇಕಾರ ಬಾಗಲದಾಗ ನಿಂತ ಜೋರ ಮಾಡಿ ಕೇಳಿದ್ಲು. ನಾ ಸಿಟ್ಟಿಗೆದ್ದ “ಕುಕ್ಕರ ಇಡ್ಲ್ಯೋ ಬ್ಯಾಡೋ ಅಂದರ...
ಇದ ಮೊನ್ನೆ ಮೂರ ದಿವಸದ ಹಿಂದ ನನ್ನ ಹೆಂಡತಿ ಅನಿವರ್ಸರಿ ಟೈಮನಾಗಿನ ಸುದ್ದಿ, ಹಂಗ ಅದ ನಂದು ಅನಿವರ್ಸರಿನ ಖರೆ, ಆದರ ವರ್ಷಾ ಸೆಲೆಬ್ರೇಶನ್ ಮಾಡೊಕಿ ಅಕಿ, ವರ್ಷಾನ ಗಟ್ಟಲೇ ಸಫರ್ ಆಗೋಂವಾ ನಾ. ಹಿಂಗಾಗಿ ನಾ ಅನಿವರ್ಸರಿ ಬಗ್ಗೆ ಭಾಳ...
ಇದ ಏನಿಲ್ಲಾಂದರು ಒಂದ ಇಪ್ಪತ್ತ ವರ್ಷದ ಹಿಂದಿನ ಮಾತ, ನಾ ಶ್ರೀ ಕಾಡಸಿದ್ಧೇಶ್ವರ ಆರ್ಟ್ಸ ಕಾಲೇಜ & ಹುಚ್ಚಪ್ಪಾ ಸಕ್ರೆಪ್ಪಾ ಕೋತಂಬರಿ ಸೈನ್ಸ್ ಇನ್ಸ್ಟಿಟ್ಯುಟನಾಗ B.Sc ಫೈನಲ್ ಇಯರ ಕಲಿಲಿಕತ್ತಿದ್ದೆ. ಆ ವರ್ಷದ ಸೈನ್ಸ್ ಸೆಕ್ರೇಟರಿ ಅಂತ ನನಗ ಮಾಡಿದ್ದರು. ಹಂಗ...
ಮೊನ್ನೆ ನಮ್ಮ ಮಾಮಾನ ಮಗನ ಮದುವಿ ಇತ್ತು, ಪಾಪ ಹೆಣ್ಣಿನವರು ಬೆಂಗಳೂರ ಕಡೆದವರ ಆದರೂ ನಮ್ಮ ಬಳಗೇಲ್ಲಾ ಇಲ್ಲೆ ಹುಬ್ಬಳ್ಳ್ಯಾಗ ಅದ ಅಂತ ಇಲ್ಲೆ ಬಂದ ಮದುವಿ ಮಾಡಿ ಕೊಟ್ಟರು. ಮರದಿವಸ ನಮ್ಮ ಮಾಮಾನ ಮನ್ಯಾಗ ಹಗಲ ಹೊತ್ತಿನಾಗ ಸತ್ಯನಾರಾಯಣ ಪೂಜಾ...
ಇದ ಒಂದ ಹತ್ತ-ಹನ್ನೆರಡ ದಿವಸದ ಹಿಂದಿನ ಮಾತ ಇರಬೇಕು. ಒಬ್ಬರು ಅರವತ್ತ- ಅರವತ್ತೈದ ವರ್ಷದ ಆಸ ಪಾಸ ಇರೋರು, ಇನ್ನೊಬ್ಬಂವ ನನ್ನ ವಾರ್ಗಿ ಹುಡಗಾ ಓಣ್ಯಾಗ ನಮ್ಮ ಮನಿ ಎಲ್ಲೆದ ಅಂತ ಆಜು-ಬಾಜುದವರಿಗೆ ಕೇಳ್ಕೊಂಡ ಮುಂಜ – ಮುಂಜಾನೆ ಕಾರ ತೊಗೊಂಡ...
ಹೋದ ಸಂಡೆ ನಾ ಯಾಕೊ ಭಾಳ ಸಾಕಾಗೇದ ಮಲ್ಕೊಂಡರಾತು ಅಂತ ಮಧ್ಯಾಹ್ನ ಮನ್ಯಾಗ ಹಿಂಗ ಒಬ್ಬನ ಅಡ್ಡಾಗಿದ್ದೆ. ಇನ್ನ ನನ್ನ ಹೆಂಡತಿಗಂತೂ ಮಧ್ಯಾಹ್ನ ಮಲ್ಕೋಳೊ ಚಟಾ ಇಲ್ಲಾ. ಚಟಾ ಇಲ್ಲಾ ಅನ್ನೊದಕಿಂತ ಅಕಿಗೆ ದಿವಸಾ ಟಿ.ವಿ ಒಳಗ ಮಧ್ಯಾಹ್ನದ ಧಾರಾವಾಹಿ ನೋಡೊ...
“ರ್ರಿ, ಒಂದ ಕೆಲಸಾ ಮಾಡ್ರಿ, ಪಟ್ಟ ಅಂತ ಹೇಳಿ ನಾ ಸೀರಿ ಉಟ್ಕೋಳೊದರಾಗ ನೀವು ಇಲ್ಲೆ ಸಂತಿಗೆ ಹೋಗಿ ಒಂದ ನಾಲ್ಕ ಕಾಯಿಪಲ್ಯಾ, ಲಿಂಬೆ ಹಣ್ಣ, ಕೊತಂಬರಿ ತಂದ ಬಿಡ್ರಿ, ಮತ್ತ ಇವತ್ತ ಆಗಲಿಲ್ಲಾಂದ್ರ ಒಂದ ವಾರ ಗಟ್ಟಲೇ ಆಗಂಗಿಲ್ಲಾ” ಅಂತ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...