ಇದು ನನ್ನ ಇತರೆ ಪ್ರಬಂಧಗಳ ಸಂಗ್ರಹ, ಅವಧಿ, ಅಪರಂಜಿ ಹಾಗೂ ಕನ್ನಡ ಓನ್ ಇಂಡಿಯಾದಲ್ಲಿ ಬರೆದ ಲೇಖನಗಳು…
ಮೊನ್ನೆ ಸಂಪತ್ತ ಶುಕ್ರವಾರ ಬೆಳಿಗ್ಗೆ ನಾ ಏಳೋ ಪುರಸತ್ತ ಇಲ್ಲದ ದೇವರ ಮನ್ಯಾಗ ನಮ್ಮವ್ವಂದ ‘ಭಾಗ್ಯದ ಲಕ್ಷ್ವೀ ಬಾರಮ್ಮಾ, ಶುಕ್ರವಾರದ ಪೂಜೆಯ ವೇಳೆಗೆ’ ಶುರು ಆಗಿತ್ತ. ಇತ್ತಲಾಗ ನನ್ನ ಹೆಂಡತಿದ ಇನ್ನೂ ಏಳೋ ವೇಳೆ ಆಗಿದ್ದಿಲ್ಲಾ. ಅಲ್ಲಾ ಅಕಿಗೆ ಮೊದ್ಲಿಂದ ದೇವರು...
ಜುಲೈ ೨, ೨೦೦೯. ನಂಗ ಇನ್ನೂ ನೆನಪದ ಅವತ್ತ ಗುರವಾರ, ನಾನು ನನ್ನ ಹೆಂಡತಿ ತೊರವಿಗಲ್ಲಿ ರಾಯರ ಮಠಕ್ಕ ಹೋಗಿ ಎರಡ ಪ್ರದಕ್ಷಿಣಿ ಹಾಕಿ ಕಲ್ಲಸಕ್ಕರಿ ಬಾಯಾಗ, ಮಂತ್ರಾಕ್ಷತಿ ತಲಿ ಮ್ಯಾಲೆ ಹಾಕ್ಕೊಂಡ ಬರೋದಕ್ಕು ಎದರಿಗೆ ಒಂದಿಷ್ಟ ಹುಡುಗರು ಅಗದಿ ಓಕಳಿ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...