ಮುಂಜ ಮುಂಜಾನೆ ಎದ್ದ ರಾಮ್ಯಾ ಮನಿಗೆ ಬಂದಿದ್ದಾ…’ಲೇ..ಜೋಶಿ ಮಾಸ್ತರ ಮನಿಗೆ ಒಂದ ಕಾರ್ಡ ಕೊಡ ಅಂತ ನನ್ನ ಹೆಂಡ್ತಿ ಹೇಳ್ಯಾಳ….ಇಲ್ಲೇ ಲೋಹಿಯಾ ನಗರದಾಗ ಅದ ಅಂತಲಾ ಅವರ ಮನಿ, ಒಂದ ಹತ್ತ ನಿಮಿಷ ಬಾ ಹೋಗಿ ಬರೋಣ’ ಅಂತ ಅಂದಾ…’ನಿಮ್ಮ ಮನ್ಯಾಗ...
ಹಿಂಗ ಮದ್ವಿ ಆಗಿ ಐದ ತಿಂಗಳ ತುಂಬಿ ಆರರಾಗ ಬಿದ್ದಿತ್ತ’ರ್ರಿ ಅಕ್ಷಯ ತ್ರಿತೀಯಾಕ್ಕ ಬಂಗಾರದ ಏನ ಮಾಡಸ್ತೀರಿ?’ ಅಂತ ಕೇಳಿದ್ಲು.’ಏ ನಾ ಏನ್ಮಾಡಸಬೇಕ ತಲಿ, ನಿಂಗ ಏನೇನ ಬಂಗಾರ ಬೇಕ ಅದನ್ನೇಲ್ಲಾ ವರದಕ್ಷೀಣಿ ಒಳಗ ತೊಗೊಂಡ ಬಾ ಅಂತ ಹೇಳಿದ್ನಿಲ್ಲ. ನಾ...
ಒಂದ ಇಪ್ಪತ್ತ ವರ್ಷದ ಹಿಂದಿನ ಮಾತ ಇರಬೇಕ, ಒಂದ ಸಂಡೇ ಎಲ್ಲಾರೂ ಊಟಕ್ಕ ಕೂತಿದ್ವಿ, ಒಮ್ಮಿಂದೊಮ್ಮಿಲೇ ಹೊರಗ ಹೆಣ್ಣಮಕ್ಕಳ ಬಾಯಿ ಕೇಳಸಲಿಕತ್ತ. ಅದ ಏನ ಆಗಿತ್ತಂದರ ನಮ್ಮ ಲೈನ ಒಳಗ ಒಂದ ಹಾವ ಬಂದಿತ್ತ. ಅದ ಒಬ್ಬೊಬ್ಬರ ಮನಿ ಗೇಟ ಹೊಕ್ಕೋತ-ಹೊಕ್ಕೋತ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...