ಸಿಂಧೂನ ಗಂಡ…..

ಕೃಷ್ಣಮೂರ್ತಿಗೆ ಈಗ ೭೬ ವರ್ಷ ಆಗಲಿಕ್ಕೆ ಬಂತ. ಅವನ ಹೆಂಡ್ತಿ ಸಿಂಧೂಗ ೬೮ ದಾಟಿದ್ವು. ಇಬ್ಬರದು ೪೩-೪೪ ವರ್ಷದ ಸಂಸಾರ, ಎರಡ ಮಕ್ಕಳು, ಎರಡು ಮೊಮ್ಮಕ್ಕಳು ಅಗದಿ ಫ್ಯಾಮಿಲಿ ಪ್ಲ್ಯಾನಿಂಗ ಫ್ಯಾಮಿಲಿ. ಹಂಗ ಕೃಷ್ಣಮೂರ್ತಿದ ಆರೋಗ್ಯ ಈಗ ಒಂದ ಸ್ವಲ್ಪ ಡಗಮಾಯಿಸಿದುರು...

Read More

ಒಂದು ವಾಶಿಂಗ ಮಶೀನಿನ ಹಣೇಬರಹ……

ಮೊನ್ನೆ ಸಂಡೇ ನಮ್ಮ ಮನ್ಯಾಗ ಅತ್ತಿ ಸೊಸಿ ಕೂಡಿ ಅರಬಿ ಒಗಿಲಿಕತ್ತಿದ್ದರು. ಅದು ವಾಶಿಂಗ ಮಶೀನ ಒಳಗ. ಅಲ್ಲಾ ಇತ್ತೀಚಿಗೆ ಎಲ್ಲಾರ ಮನ್ಯಾಗ ಅರಬಿ ಒಗೆಯೋದು ವಾಶಿಂಗ ಮಶೀನ ಒಳಗ ಬಿಡ್ರಿ, ಇಗ್ಯಾರ ಮನ್ಯಾಗ ಒಗೆಯೋ ಕಲ್ಲಮ್ಯಾಲೆ ಅರಬಿ ಒಗಿತಾರ, ಅದು...

Read More

ನಿಂದ ನಾರ್ಮಲ್ಲೋ ಇಲ್ಲಾ ಸಿಜಿರಿನ್ನೊ?

ಯಾರರ ಹಡದದ್ದ ಸುದ್ದಿ ಬಂತ ಅಂದರ ಮೊದ್ಲ ನಾವ ಕೇಳೊದ ಏನು? ಗಂಡೋ, ಹೆಣ್ಣೊ ಹೌದಲ್ಲ ಮತ್ತ..? ಮುಂಜಾನೆ ನನ್ನ ಹೆಂಡತಿ ಮೌಶಿ ತನ್ನ ಮಗಳ ಹಡದದ್ದ ಸುದ್ದಿ ಹೇಳಲಿಕ್ಕೆ ಫೋನ ಮಾಡಿದರ ನನ್ನ ಹೆಂಡತಿ ಮೊದ್ಲ ಕೇಳಿದ್ದ ಏನಪಾ ಅಂದರ...

Read More

ನನ್ನ ಕೇಳದ ನಮ್ಮಪ್ಪನ ಯಾರ ಕರದರು ಕಳಸಬ್ಯಾಡರಿ…..

ಪೇರೆಂಟ್ಸ ಡೇ ( 4th sunday of every july) ನಿಮಿತ್ತ ವಿಶೇಷ ಲೇಖನ, ಮೊನ್ನೆ ಬೆಂಗಳೂರ ಬನಶಂಕರಿ ನಾಲ್ಕನೇ ಸ್ಟೇಜ ಶ್ರೀ ವೆಂಕಟೇಶ್ವರ ಮಂಗಲ ಕಾರ್ಯಾಲಯದಾಗ ಗುರಣ್ಣಂದ ವರ್ಷಾಂತಕ ಇತ್ತ. ಹಂಗ ಗುರಣ್ಣ ಇಲ್ಲೇ ಧಾರವಾಡದಾಗ ಸತ್ತ ಇಲ್ಲಿ ಪಂಚಭೂತದೊಳಗ...

Read More

ನಮ್ಮ ಸೀರಿ ನಮಗ ವಾಪಸ್ಸ ಬಂತ……

ಇದ ನನ್ನ ಮಗನ ಮುಂಜವಿಗೆ ಸಂಬಂಧ ಪಟ್ಟಿದ್ದ ಮಾತ. ಹಂಗ ನಾ ಮುಂಜವಿಗೆ ಬಂದೊರಿಗೆಲ್ಲಾ ’ನಿಮ್ಮ ಆಶೀರ್ವಾದಕ್ಕೆ ನಮ್ಮ ಉಡುಗೊರೆ’(return gift) ಅಂತ ದೊಡ್ಡಿಸ್ತನಾ ಬಡದ ಬಾಂಬೆದಿಂದ ಮೂರ ನಾಲ್ಕ ನಮನಿವ ಹೋಲಸೇಲನಾಗ ಏರ್ ಟೈಟ ಸ್ಟೇನಲೆಸ್ ಸ್ಟೀಲ್ ಡಬ್ಬಿ ಸೆಟ್...

Read More

ನಮ್ಮ ಮನೆಯವರಿಗೆ ಮಿಡಲೈಫ್ ಕ್ರೈಸಿಸ್ ಆಗೇದ..

ದಿನಾ ನಡೆಯೊ ಹಂಗ ಮೊನ್ನೆ ಗಂಡಾ ಹೆಂಡತಿದ ಮನ್ಯಾಗ ವಾಸ್ಯಾಟ ನಡದಾಗ ಒಮ್ಮಿಂದೊಮ್ಮಿಲೆ ನನ್ನ ಹೆಂಡತಿ “ರ್ರಿ, ಹಂಗ್ಯಾಕ ಎಲ್ಲಾದಕ್ಕೂ ಸಿಡಿ-ಸಿಡಿ ಹಾಯ್ತೀರಿ…ಸ್ವಲ್ಪ ಸಮಾಧಾನ ಇಟಗೋರಿ. ನಂಗೊತ್ತ ನಿಮಗ ಮಿಡಲೈಫ ಕ್ರೈಸಿಸ್ ಸ್ಟಾರ್ಟ್ ಆಗೇದ ಅಂತ” ಅಂತ ಅಂದ ಬಿಟ್ಳು. ನಂಗ...

Read More

ನಳಾ ಬಂತ ಲಗೂನ ಸ್ನಾನ ಮಾಡ್ರಿ

“ರ್ರಿ, ನಳಾ ಬಂತ ಲಗೂನ ಸ್ನಾನ ಮಾಡ್ರಿ, ಆ ಹುಡಗರದ ಅರಬಿ ತಗದ ಅವಕ್ಕೊಂದ ಎರಡ ತಂಬಗಿ ನೀರ ಹಾಕಿ ನೀವ ಸ್ನಾನ ಮಾಡಿಸಿ ಬಿಡ್ರಿ” ಅಂತ ನಮ್ಮವ್ವ ಹೊರಗ ರಸ್ತೇದಾಗ ನಿಂತ ನಮ್ಮಪ್ಪಗ ಒದರೋಕಿ, ಇಡಿ ಚಾಳ ಮಂದಿ ಅದನ್ನ...

Read More

ನಗು ನಗುತಾ ನಲಿ…ಏನೇ ಆಗಲಿ

(world laughter day ದಿನದ ಅಂಗವಾಗಿ ಬರೆದ ಲೇಖನ) ಮೇ ತಿಂಗಳ ಮೊದಲನೇ ರವಿವಾರವನ್ನ ‘ವಿಶ್ವ ನಗೆ ದಿವಸ’ world laughter day ಅಂತ ಆಚರಸ್ತಾರ. ಹಂಗ almost all, ಎಲ್ಲಾ world days ಪಾಶ್ಚ್ಯಾತ್ಯ ಸಂಸ್ಕೃತಿವು ಮತ್ತ ಅವು ವಿದೇಶಿಯರೇ...

Read More

ನಾಳೆ ನೀ ಸತ್ತರ ಯಾರು ಬರಂಗಿಲ್ಲಾ……

ನಾ ಹಿಂಗ ಆಫೀಸಿಗೆ ಬಂದ ಇನ್ನೇನ ಸಿಸ್ಟಿಮ್ ಆನ್ ಮಾಡಬೇಕು ಅನ್ನೋದರಾಗ ನಮ್ಮ ರಾಜಾಂದ ಫೋನ ಬಂತ. ನಂಗ ಅವಂದ ಫೋನ ಬಂದರ ಸಾಕ ಹೆದರಕಿನ ಬರತದ. ಯಾಕಂದರ ಅಂವಾ ೯೦% ಫೋನ ಮಾಡೋದ ಯಾರರ ಸತ್ತದ್ದ ಸುದ್ದಿ ಹೇಳಲಿಕ್ಕೆನ. ಆ...

Read More

ಮುಂಜ್ವಿ ಸಾಲ ಮುಟ್ಟೊತನಕ ಸಂಧ್ಯಾವಂದನಿ ಮಾಡ ಮಗನ…..

ಮೊನ್ನೆ ನಮ್ಮನಿಗೆ ಮುಂಜ ಮುಂಜಾನೆ ಬಂದ ನಮ್ಮ ಮೋನಪ್ಪ ಮಾಮಾ ನನ್ನ ಮಗಾ ಮುಂಜಾನೆ ಎದ್ದ ಸಂಧ್ಯಾವಂದನಿ ಮಾಡೋದ ನೋಡಿ ಗಾಬರಿ ಆಗಿ ಬಿಟ್ಟಾ. ನಂಗ ಕರದ “ಲೇ, ಮಗನ ನೋಡ ನಿನ್ನ ಮಗನ್ನ, ಅವನ್ನ ನೋಡಿ ಕಲಿ, ನೀ ಏನರ...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ