ಹುಲಿಗೆ ಒಂದ ಹುಣ್ಣ ಹುಟ್ಟಿದಂಗ ಮಾಡ್ತಾರ…

ಇದ ಒಂದ ಆರ ತಿಂಗಳ ಹಿಂದಿನ ಸುದ್ದಿ ಇರಬೇಕ, ನಮ್ಮ ಮಾಮಾನ ಮಗಳದ ಲಗ್ನ ಫಿಕ್ಸ್ ಆಗಿತ್ತ. ಮಾಮಾ ರಿಟೈರ್ಡ್ ಆಗಿದ್ದಾ, ಮಾಮಿದ ಬ್ಯಾಂಕ್ ಸರ್ವೀಸ್ ಇತ್ತ. ಹಿಂಗಾಗಿ ಮಗಳ ಮದ್ವಿ ತಯಾರಿ ಕೆಲಸ, ಅದರಾಗೂ ಫಿಜಿಕಲ್ ಕೆಲಸ ಎಲ್ಲಾ ಮಾಮಾನ...

Read More

ಎಲ್ಲೆ ಬಿದ್ದದ್ದ ಪಾರಿಜಾತ ತಂದೀರಿ…

ಮೊನ್ನೆ ಮುಂಜಾನೆ ವಾಕಿಂಗ ಮಾಡಿ ಮನಿಗೆ ಬರಬೇಕಾರ ಒಂದ ಬೊಗಸಿ ಪಾರಿಜಾತ ಹೂವ ತಂದ ನಮ್ಮಕಿಗೆ’ನಿನ್ನ ಸಂಬಂಧ ಪಾರಿಜಾತ ಹೂ ತಂದೇನ ನೋಡ’ ಅಂತ ಪ್ರೀತಿಲೆ ಅಂದೆ….ಇಕಿ ಮನಿ ಗೇಟ ಮುಂದ ಕಡ್ಡಿ ಕಸಬರಗಿ ಹಿಡ್ಕೊಂಡ ಕ್ಯಾಗಸ ಹೊಡಿಲಿಕತ್ತಿದ್ಲು…ಒಂದ ಸರತೆ ನನ್ನ...

Read More

ಕಣ್ಣಾಗ ಎಣ್ಣಿ ಹಾಕ್ಕೊಂಡ ಓದರಿ

ಮೊನ್ನೆ ನಮ್ಮ ದೋಸ್ತ ಶಂಕರ ಫೋನ ಮಾಡಿ“ಏ… ಆ ಕಣ್ಣಿನ ಡಾಕ್ಟರ್ ಕುನಾಲ್ ನಿನ್ನ ದೋಸ್ತ ಏನ…? ’ ಅಂತ ಕೇಳಿದಾ. ನಾ“ಹೌದ, ಯಾಕ ಏನಾತ…” ಅಂತ ಕೇಳಿದೆ.“ಏನಿಲ್ಲಾ…ಅವ್ವಾರ ಕಣ್ಣಿಗೆ ಪರಿ ಬಂದಿತ್ತ ತೊರಸಲಿಕ್ಕೆ ಹೋಗಿದ್ದೆ…ದವಾಖಾನಿ ಬುಕ್ ಶೆಲ್ಫ್ ಒಳಗ ನಿನ್ನ...

Read More

ಅಧಿಕ ಪ್ರಹಸನಗಳು

ಅಧಿಕ ಪ್ರಹಸನ – 1ಮೊನ್ನೆ ನನಗ , ನಮ್ಮವ್ವಗ ಇಬ್ಬರಿಗೂ ಪಿತ್ತ ನೆತ್ತಿಗೇರೆದ ಅಂತ ನನ್ನ ಹೆಂಡ್ತಿ ಹೆಸರ ಬ್ಯಾಳಿ ಪಾಯಸ ಮಾಡಿದ್ಲು….ಪಾಯಸ ಯಾಕೋ ಒಂಚೂರ ಬಣ್ಣದಾಗ ಖರ್ರಗ ಆಗಿತ್ತ.’ಪಾಯಸ ಯಾಕ ಖರ್ರಗ ಆಗೇದ’ ಅಂತ ನಾ ಅಂದೆ…ಅಕಿ’ಬೆಲ್ಲ ಕಪ್ಪ ಅದ…ಅದಕ್ಕ...

Read More

ಯಾರಿಗೂ ಕೊಡಲಾರದಂತಾ ಸೀರಿ ನಮಗ ಯಾರ ಕೊಟ್ಟರು….

ಈಗ ಒಂದ ಹದಿನೈದ ದಿವಸದ ಹಿಂದ ನನಗ ಮನಿ ಸ್ವಚ್ಛ ಮಾಡೋ ಹುಚ್ಚ ಹೊಕ್ಕಿತ್ತ. ಮನಿ ಒಳಗಿನ ಸಾಮಾನ ಎಲ್ಲಾ ತಗದ ಕ್ಲೀನ್ ಮಾಡಿ, ಬೇಕಾಗಿದ್ದ ಬ್ಯಾಡಾಗಿದ್ದ ಸಪರೇಟ್ ಮಾಡಿ ಯಾವದ ಬ್ಯಾಡಾ ಅದನ್ನ ದಾನಾ ಮಾಡಿದರಾತ ಅಂತ ನಾ ಸ್ವಚ್ಛ...

Read More

’ ನನ್ನ ಬದುಕು- 80’ – ಮುನ್ನುಡಿ

(ನಮ್ಮ ಗುಂಡಣ್ಣ ಮಾಮಾ ತಮ್ಮ 80ನೇ ವರ್ಷದ ಹುಟ್ಟು ಹಬ್ಬದ ಶುಭಸಂದರ್ಭಕ್ಕೆ ಬರೆದ ಪುಸ್ತಕ ’ ನನ್ನ ಬದುಕು- 80′ ಬಿಡುಗಡೆಯಾಗುತ್ತಿದ್ದು, ಆ ಪುಸ್ತಕಕ್ಕೆ ನಾ ಬರೆದ)ಮುನ್ನುಡಿ ನಮ್ಮ ಗುಂಡಣ್ಣ ಮಾಮಾ ತನ್ನ ಈ ’ ನನ್ನ ಬದುಕು- 80’ ಪುಸ್ತಕದೊಳಗ...

Read More

ಮತ್ತ ಬರ್ರಿ…..

ಅಲ್ಲಾ…ಒಂದ ಸ್ವಲ್ಪ ದಿವಸದ ಹಿಂದ ಹೆಂಡ್ತಿ ತವರಮನಿಗೆ ಹೋಗೊ ಕಥಿ ಬರದಿದ್ದೆ, ಮತ್ತೇಲ್ಲರ ನೀವ ನಾ ಅಕಿಗೆ ತವರಮನಿಗೆ ಹೋಗಬೇಕಾರ’ಮತ್ತ ಬರ್ರಿ..’ ಅಂತ ರಿಕ್ವೆಸ್ಟ ಮಾಡಿ ಕಳಸಿದ್ದೆ ಅಂತ ತಿಳ್ಕೊಬ್ಯಾಡ್ರಿ….. ಹಂಗ ಅಕಿ ವಾಪಸ ಬರಲಾರದ ಎಲ್ಲೇ ಹೋಗ್ತಾಳ….ಮನಿಗೆ ಗ್ಯಾಸ ಸಿಲೆಂಡರ್...

Read More

TRUMP ಅಲ್ಲರಿಪಾ…TRIUMPH…

ಅಲ್ಲಾ ಇತ್ತೀಚಿಗೆ ಎಲ್ಲಾರ ಕನಸಿನಾಗೂ TRUMP ಬರಲಿಕತ್ತಾನ ಬಿಡ್ರಿ ಆ ಮಾತ ಬ್ಯಾರೆಈ ಗಾಡಿ ಹೆಸರ TRUMP ಅಲ್ಲಾ TRIUMPH, ಆಮ್ಯಾಲೆ ಈ ಗಾಡಿನೂ ನಂದ ಅಲ್ಲಾ….ನನ್ನ ಹಣೇಬರಹದಾಗ ಇಲ್ಲೆ ನೋಡಿದ್ರ ಟ್ರಂಪ್ ಕಾಟಕ್ಕ ಇದ್ದ ಕಾರ ಮಾರಿ ಸೈಕಲ್ ತೊಗೊಳೊ...

Read More

ಪಿ.ಯು.ಸಿ ಮುಗಿತ…ಮುಂದ?

(ಇದ ಪ್ರಶಸ್ತಿ ಆಡೂರ…ನನ್ನ ಮಗಳ ಸ್ವಗತ….ಮುಂದ ಓದೋದೆಲ್ಲಾ ಅಕಿದ ಮಾತ…) ಎಕ್ಸಾಮ ಮುಗಿಸಿ ಇನ್ನೂ ಎರೆಡ ದಿವಸ ಆಗಿಲ್ಲಾ, ಎಲ್ಲಾರೂ ಪಿ.ಯು.ಸಿ ಮುಗಿತಲಾ….ಮುಂದ ಏನ? ಅಂತ ಜೀವಾ ತಿನ್ನಲಿಕತ್ತಾರ.ನಾ ತಲಿಕೆಟ್ಟ’ಪಾಸ್ ಆದರ ಮುಂದಿನ ಮಾತ ತೊಗೊರಿ’ ಅಂತ ಅಂದರ….’ಅಯ್ಯ ಪ್ರಶಾಂತನ ಮಗಳವಾ,...

Read More

ರ್ರೀ…ನಾ ತವರಮನಿಗೆ ಹೋಗೊಕಿ..

“ರ್ರಿ… ಮಾರ್ಚ ಒಳಗ ನಿಮ್ಮ ಮಗಳದ exam ಮುಗದ ಮ್ಯಾಲೆ ಸೂಟಿಗೆ ನಾ ಒಂದ ಹತ್ತ ದಿವಸ ತವರಮನಿಗೆ ಹೋಗೊಕಿ ನೋಡ್ರಿ….”“ಲೇ…ನಿನ್ನ ಮಗಳನ ಅತ್ತಿ ಮನಿಗೆ ಕಳಸೋ ವಯಸ್ಸಾತ ನಿನಗ.. ಇನ್ನೂ ಏನ ತಲಿ ತವರಮನಿ ತವರಮನಿ ಅಂತಿ”“ಅಯ್ಯ…ತವರಮನಿ ತವರಮನಿನ….ನಿಮಗೇನ ತಲಿ...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ