Oct 14, world standard dayದ ನಿಮಿತ್ತ ಬರೆದ ಲೇಖನ ಇವತ್ತ world standards day, ಅಂದರ ಜಗತ್ತಿನಾಗ ಸ್ಟ್ಯಾಂಡರ್ಡ ಇದ್ದೋರದ ಅಷ್ಟ ಡೇ ಅಂತ ಅಲ್ಲಾ ಮತ್ತ, ಜಗತ್ತಿನಾಗ ಎಲ್ಲಾರಿಗೂ, ಎಲ್ಲಾದಕ್ಕೂ ಒಂದ ಗುಣಮಟ್ಟ ಇರಲಿ ಅಂತ ಸ್ಟ್ಯಾಂಡರ್ಡ್ಸ ಡೇ...
ಅಂತರರಾಷ್ಟ್ರೀಯ ಮಹಿಳಾ ದಿವಸದ ಅಂಗವಾಗಿ ಬರದದ್ದು ನಿನ್ನೆ ಸಂಜಿಗೆ ನಾ ಮನಿಗೆ ಬರೋದ ತಡಾ ನನ್ನ ಹೆಂಡತಿ ತಯಾರ ಆಗಿ ನಿಂತಿದ್ದಳು, “ಯಾಕವಾ, ಎಲ್ಲೊ ಹೊಂಟಿಯಲ್ಲಾ ? ” ಅಂತ ಕೇಳಿದೆ, “ನಮ್ಮ ಮಹಿಳಾ ಮಂಡಳದವರ ಜೋತಿಗೆ ಹೊರಗ ಹೊಂಟೇನಿ ” ಅಂದ್ಲು. ಅಲ್ಲಾ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...