ಒಂದ ಎರಡ ತಿಂಗಳದಿಂದ ನನ್ನ ಹೆಂಡತಿ “ರ್ರಿ, ನಂದು ಒಂದ facebook ಅಕೌಂಟ ಒಪನ್ ಮಾಡಿಕೊಡ್ರಿ ಅಂತ ಗಂಟ ಬಿದ್ದಿದ್ದಳು. ಅದರಾಗ ಹೋದಲ್ಲೆ ಬಂದಲ್ಲೆ ಒಂದಿಷ್ಟ ಮಂದಿ ಅಕಿಗೆ ’ನಿಮ್ಮ ಮನೆಯವರ ಫೇಸಬುಕ್ಕಿನಾಗ ನಿಮ್ಮ ಬಗ್ಗೆ ಭಾರಿ ಬರಿತಾರ, ನಿವ್ಯಾಕ ಫೇಸಬುಕ್ಕಿನಾಗ...
ಒಂದ ಹತ್ತ ದಿವಸದ ಹಿಂದಿನ ಮಾತ ಇರಬೇಕ, ಮಧ್ಯಾಹ್ನ ಊಟಾ ಮಾಡಿ ಆಫೀಸಗೆ ಬಂದೆ, ಅದರಾಗ ಮನ್ಯಾಗ ಬಿಸಿಬ್ಯಾಳಿ ಅನ್ನ ಉಂಡ ಬಂದಿದ್ದೆ ಹಿಂಗಾಗಿ ಹೊಟ್ಟ್ಯಾಗ ಕಾಂಕ್ರೀಟ್ ಹಾಕಿದಂಗ ಆಗಿತ್ತ. ಅಲ್ಲಾ ಹಂಗ ಅದರ ಟೇಸ್ಟೂ ಹಂಗ ಆಗಿತ್ತ ಆ ಮಾತ...
ನಾ ಮನಿಗೆ ಹೊಟ್ಟಿ ಹಸಗೊಂಡ ಬಂದ “ಅವ್ವಾ, ಲಗೂನ ತಾಟ ಹಾಕ. ನಂಗ ಹೊಟ್ಟಿ ಭಾಳ ಹಸ್ತದ” ಅಂದರ ನಮ್ಮವ್ವ “ಒಂದ ಹತ್ತ ನಿಮಿಷ ತಡಿ, ಅನ್ನ ಆಗೇದ ತವಿಗೊಂದ ಒಗ್ಗರಣಿ ಹಾಕಿದರ ಮುಗದ ಹೋತ” ಅನ್ನೋಕಿ. ಇದ ದಿವಸಾ ಮಧ್ಯಾಹ್ನದ...
ಮೊನ್ನೆ ನಮ್ಮ ಅಂಗಡಿ ಪ್ರಭ್ಯಾನ ಎರಡನೇ ಮಗಳನ ನೋಡಲಿಕ್ಕೆ ಹೋಗಿದ್ದೆ, ಪಾಪ ಒಂದನೇದು ಮಗಳ ಇತ್ತ. ಎರಡನೇದ ಬ್ಯಾಡ ಅಂತ ಅವನ ಹೆಂಡತಿ ಎಷ್ಟ ಬಡ್ಕೊಂಡರು ಈ ಮಗಾ ’ಏ ಒಂದ ಗಂಡ ಆಗಬೇಕ, ನಾಳೆ ಕಿರಾಣಿ ಅಂಗಡ್ಯಾಗ ಕೂಡೋರ ಯಾರು?’ಅಂತ...
ಬರೋ ನವೆಂಬರ್ ೨೯ಕ್ಕ ನಮ್ಮ ಬೆಂಗಳೂರಾಗೇನೊ ’ಕಿಸ್ ಆಫ್ ಲವ್ ಡೇ’ ಆಚರಸ್ತಾರಂತ. ನಂಗೂ ಹದಿನಾಲ್ಕ ವರ್ಷದಿಂದ ಅದ ಹೆಂಡತಿ ಅದ ಸಂಸಾರ ಅದ …ಸ್ಸ್…ಸಾಕ ಸಾಕಾಗಿ ಹೋಗೇದ. ಹಂಗರ ಬೆಂಗಳೂರಿಗೆ ಹೋದರ ಒಂದಿಷ್ಟ ವೆರೈಟಿ ಆಫ್ ಕಿಸ್ಸರ್ ಸಿಗ್ತಾವ ತಡಿ...
ಒಮ್ಮೆ ನೈಮಿಷ ಅರಣ್ಯದಲ್ಲಿ ವಾಸಿಸುವ ಶೌನಕರು, ೠಷಿ-ಮುನಿಗಳು ಭರತಖಂಡದ ಪ್ರಸ್ತುತ ಬ್ರಾಹ್ಮಣ ವರಗಳ ದಯನೀಯ ಸ್ಥಿತಿಯನ್ನು ಕುರಿತು, ಪುರಾಣಗಳನ್ನು ಬಲ್ಲ ಮಹಾ ತೇಜಸ್ವಿಯೂ, ಮಹಾಕೀರ್ತಿವಂತನೂ, ಶ್ರೀಮನ್ ನಾರಾಯಣನ ಭಕ್ತನೂ ಆದ ನನ್ನನ್ನು ಕುರಿತು ಬ್ರಾಹ್ಮಣ ವರಗಳ ಹಿತಾರ್ಥವಾಗಿ ಪ್ರಶ್ನೆ ಮಾಡಿದರು. “ಎಲೈ...
ಮೊನ್ನೆ ಬೆಂಗಳೂರಾಗ ನಮ್ಮ ದೋಸ್ತ ರಾಹುಲ ಭೆಟ್ಟಿ ಆಗಿದ್ದಾ, ಅವಂದ ಎಂಗೇಜಮೆಂಟ ಆಗಿ ಜಸ್ಟ ಒಂದ ವಾರ ಆಗಿತ್ತ ಅಂವಾ ಪೂರ್ತಿ ಆ ಹುಡಗಿ ಗುಂಗಿನಾಗ ಇದ್ದಾ. ಹಂಗ ನಾ ಹುಡಗಿ ಫೋಟೊ ಫೇಸಬುಕ್ಕಿನಾಗ ನೋಡಿದ್ದೆ ಖರೆ ಆದ್ರೂ ಈ ಫೇಸಬುಕ್ಕಿನಾಗ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...