ಕೋಳಿಗೆ ‘ಮತ’…. ತತ್ತಿಗೆ ‘ಹಿತ’

ಕೋಳಿ ಮೊದಲೊ ತತ್ತಿ ಮೊದಲು ಅನ್ನೊ ಲೋಕಲ್ ಮೂಲಭೂತ ಸೃಷ್ಟಿಯ ಸಮಸ್ಯೆಗೆ ಮೊನ್ನೆ ಮೊನ್ನೆ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಹಾರ ಸಿಕ್ಕತು ಅಂತ ಎಲ್ಲಾ ಕಡೆ ಸುದ್ದಿ ಬಂದಿತ್ತ. ಆ ಸುದ್ದಿ ನಮ್ಮ ಹುಬ್ಬಳ್ಳಿ ಕೋಳಿ ಪ್ಯಾಟಿನೂ ತಲಪತ. ಇಷ್ಟ ದಿವಸ ಕೋಳಿ...

Read More

ಈಗ ನಮಗ ಇನ್ನೊಂದ ಹಡಿ ಅಂದರ ಹಡಿಲಿಕ್ಕೆ ಆಗ್ತದೇನು?

“ಈಗ ನಮಗ ಇನ್ನೊಂದ ಹಡಿ ಅಂದರ ಹಡಿಲಿಕ್ಕೆ ಆಗ್ತದೇನ್ವಾ, ನೀನ ಹೇಳ? ನೀ ಎಲ್ಲಾ ಕಲತೊಕಿದ್ದಿ, ಏನ ನಿನಗ ತಿಳವಳಕಿಲ್ಲಾ ಅನ್ನೊಂಗಿಲ್ಲಾ ಏನಿಲ್ಲಾ” ಅಂತ ಪ್ರತಿ ಸರತೆ ಹೇಳೊ ಹಂಗ ಭಾಗಿರಥಿ ಮಾಮಿ ತನ್ನ ಸೊಸಿ ಮುಂದ ದಯನಾಸ ಪಡಲಿಕತ್ತಿದ್ಲು, ಆದರ...

Read More

ಕಂಡ ಕಂಡಲ್ಲೆ ಹಲ್ಲ್ ಕಿಸಿ ಬ್ಯಾಡರೀ…….

ನನ್ನ ಹೆಂಡತಿ ಭಾಳ ಹಸನ್ಮುಖಿ ಯಾಕಂದರ ಅಕಿಗೆ ಮಾತ ಮಾತಿಗೆ ಹಲ್ಲ ಕಿಸಿಯೋದ ಒಂದ ಕೆಟ್ಟ ಚಟಾ, ಅದರಾಗ ಇತ್ತೀಚಿಗೆ ಮನ್ಯಾಗ ನಕ್ಕದ್ದ ಇಷ್ಟ ಸಾಲದು ಅಂತ ಮುಂಜಾನೆ ವಾಕಿಂಗ ಹೋದಾಗ ‘ಲಾಫಿಂಗ ಥೆರಪಿ ಕ್ಲಾಸಿಗೆ’ ಬ್ಯಾರೆ ಹೊಂಟಾಳ ಹಿಂಗಾಗಿ ತಡಕೋಳಿಕ್ಕೆ...

Read More

ಆಕಳದ್ದ ಗೋ-ಮೂತ್ರ ಅಂತ ಹೇಳ ಬೇಕಿಲ್ಲ…..

ನಾ ಸಣ್ಣಂವ ಇದ್ದಾಗಿನ ಮಾತ, ನಮ್ಮ ಮನ್ಯಾಗ ತಿಂಗಳದಾಗ ಮೂರ ನಾಲ್ಕ ಸರತೆ ಗೋಮೂತ್ರ ಬೇಕಾಗ್ತಿತ್ತ, ನನಗ ಇವರ ಅಷ್ಟ ಗೋಮೂತ್ರ ತೊಗಂಡ ಏನ ಯರಕೋತಾರೋ ಅನಸ್ತಿತ್ತ. ಅದರಾಗ ನಮ್ಮ ಅಜ್ಜಾ ಬ್ಯಾರೆ ಇನ್ನೂ ಇದ್ದಾ, ಅವಂದ ಒಂದ ಸ್ವಲ್ಪ ಊರ...

Read More

ಧಿಕ್ಕಾರ, ಧಿಕ್ಕಾರ….’ವರ್ಲ್ಡ ಮ್ಯಾರೇಜ ಡೇ’ಗೆ ಧಿಕ್ಕಾರ !!!

“ರ್ರಿ, ಮೊನ್ನೆ ಸಂಡೇ, ವರ್ಲ್ಡ ಮ್ಯಾರೇಜ್ ಡೇ ಇತ್ತಂತ, ನೀವೇನ ಹೇಳಲೇಲಾ ನನಗ” ಅಂತ ಇವತ್ತ ಎದ್ದ ಕೂಡಲೇನ ಕ್ಯಾಮಾರಿಲೆ ನನ್ನ ಹೆಂಡತಿ ರಾಗ ಶುರು ಮಾಡಿದ್ಲು. ಅವನೌನ ಇಕಿಗೆ ಯಾರ ’ವರ್ಲ್ಡ ಮ್ಯಾರೇಜ ಡೇ’ದ್ದ ಬ್ಯಾಟಾ ಹಚ್ಚಿಕೊಟ್ಟರಪಾ ಅಂತ ನಂಗ...

Read More

contraception day ಕ್ಕ ಏನರ contribution ಮಾಡರಿ

(world contraception day ನಿಮಿತ್ತ ಬರೆದ ಪ್ರಹಸನ) ಒಂದ ವಾರದ ಹಿಂದಿನ ಮಾತ ಇರಬೇಕ ನಾ ಸಿರಿಯಸ್ ಆಗಿ ಏನೋ ವಿಚಾರ ಮಾಡ್ಕೋತ ಆಫೀಸಗೆ ಹೊಂಟಿದ್ದೆ, ಎದರಿಗೆ ಮೂರ ನಾಲ್ಕ ಮಂದಿ ನಮ್ಮ ಓಣಿ ಹುಡುಗರು ಬಂದರು. ನಂಗ ನೋಡಿದವರ “ಅರೇ...

Read More

ಬಯಕೆ ನೂರು..ನೂರು ತರಹ….

ನಿನ್ನೆ ಮುಂಜ-ಮುಂಜಾನೆ ಏಳೋ ಪುರಸತ್ತ ಇಲ್ಲದ ಪೂಣಾದಿಂದ ನಮ್ಮ ಮೌಶಿದ ಫೊನ, ನಾ ಫೋನ ಎತ್ತಿದೆ ಆದರ ಅಕಿ ನನ್ನ ಜೊತಿ ಭಾಳ ಮಾತಾಡಲಾರದ ಸೀದಾ “ನಿಮ್ಮ ಅವ್ವಗ ಫೊನ ಕೊಡ” ಅಂತ ಹೇಳಿದ್ಲು. ನಂಗ ಒಂದ ಸಲಾ ಅಕಿ ಹಂಗ...

Read More

ಅಳೆತನ ಮದ್ಲೊ ಬಾಣಂತನಾ ಮದ್ಲೊ?

ಇವತ್ತಿಗೆ ಕರೆಕ್ಟ ನಮ್ಮ ಮಾಮಾನ ಮಗಾ ವಿನ್ಯಾಂದ ಮದುವಿ ಆಗಿ ಒಂಬತ್ತ ತಿಂಗಳ ಹದಿನೆಂಟ ದಿವಸ ಆತ, ಹಂಗ ಇವತ್ತ ಅವನ ಮಗನ ಹೆಸರ ಇಡೊ ಕಾರ್ಯಕ್ರಮನೂ ಮುಗದಂಗ ಆತ ಅನ್ನರಿ. ಅಂವಾ ನಾಳೆನ ತನ್ನ ಹೆಂಡತಿನ್ನ ಕಟಗೊಂಡ ಹೆತ್ತಿ ಬಣ...

Read More

ಅಳಬ್ಯಾಡ ಅಳಬ್ಯಾಡ ಪಾಪಣ್ಣಿ….

“ರ್ರಿ, ನಂಗ ಖರೇನ ಸಾಕಾಗಿ ಬಿಟ್ಟದ ನಿಮ್ಮ ಮಗಳ ಸಂಬಂಧ, ಒಂದ ತಾಸ ಆತ ತೊಡಿ ಮ್ಯಾಲೆ ಹಾಕಿ ಬಡಿಲಿಕತ್ತ, ಇನ್ನು ಮಲ್ಕೊಳಿಕ್ಕೆ ತಯಾರಿಲ್ಲಾ. ನಂಗsರ ಯಾವಾಗ ಬೆನ್ನ ಹಾಸಗಿಗೆ ಹಚ್ಚೇನೋ ಅನ್ನೊ ಅಷ್ಟ ಸಾಕಾಗಿರ್ತದ, ಇದ ನೋಡಿದರ ಶನಿ ಇಷ್ಟ...

Read More

ಆಷಾಡದಾಗ ಅರವು – ಮರವು

ಒಂದ ವಾರದ ಹಿಂದ ಮುಂಜ ಮುಂಜಾನೆ ಎದ್ದೋಕಿನ ನನ್ನ ಹೆಂಡತಿ “ರ್ರಿ, ಈ ಸಲಾ ಆಷಾಡ ಮಾಸದಾಗ ನಾ ಒಂದ ತಿಂಗಳ ತವರ ಮನಿಗೆ ಹೋಗೊಕಿ” ಅಂತ ಹೇಳಿದ್ಲು. ಅಕಿ ’ನಾ ತವರ ಮನಿಗೆ ಹೋಗ್ತೇನಿ’ ಅಂತ ತನ್ನ ಡಿಸಿಜನ್ ಹೇಳಿದ್ಲ...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ