ದೋಸ್ತ…ನಿನ್ನ ಟ್ವಿಟರ್ ಯಾರ ಹ್ಯಾಂಡಲ್ ಮಾಡ್ತಾರ…..

ನಮ್ಮ ದೋಸ್ತ ಒಬ್ಬೊಂವ ಇತ್ತೀಚಿಗೆ ಟ್ವಿಟರ್ ಅಕೌಂಟ ಓಪನ್ ಮಾಡಿ ಭಾರಿ ಯಾಕ್ಟೀವ್ ಆಗ್ಯಾನ, ಅಗದಿ ಖತರನಾಕ ಟ್ವೀಟ್ ಮಾಡೊದ, ಸಂಬಂದ ಇದ್ದೋರಿಗೆ ಇಲ್ಲದವರಿಗೆ ಎಲ್ಲಾರಿಗೂ ಟ್ಯಾಗ ಮಾಡೋದ, ಮೆನ್ಶನ್ ಮಾಡೋದ ಎಲ್ಲಾ ಮಾಡ್ಲಿಕತ್ತಾನ. ಅವಂದ ಇಂಗ್ಲೀಷರ ಫ್ರೆಂಚ್ & ಗ್ರೀಕ್...

Read More

’ವುಮೆನ್ಸ್ ಡೇ’ಕ್ಕ ಅರಿಷಣ-ಕುಂಕುಮ್ಮಕ್ಕ ಬರ್ರಿ…….

ಎರಡ ದಿವಸದಿಂದ ನನ್ನ ಹೆಂಡ್ತಿ ಒಂದ ಸಮನ ಫೋನ ಮಾಡಿ ಮಾಡಿ ತನ್ನ ಫ್ರೇಂಡ್ಸಗೇಲ್ಲಾ ’ಸಂಡೇ…ನಮ್ಮನಿಗೆ ಅರಿಷಣ-ಕುಂಕುಮಕ್ಕ ಬಂದ ಹೋಗ’ಅಂತ ಹೇಳಿದ್ದ ಹೇಳಿದ್ದ. ನಾನು ಒಂದ ನಾಲ್ಕೈದ ಮಂದಿಗೆ ಕರಿಯೋತನಕಾ ಸುಮ್ಮನ ಇದ್ದೆ. ಆಮ್ಯಾಲೆ ’ಸಂಡೇ ಏನ ಅದಲೇ… ಯಾಕ ಎಲ್ಲಾರನೂ...

Read More

ಸೇವಪುರಿ, ಪಾನಿಪುರಿ….ಶಿವರಾತ್ರಿ ಫರಾಳಕ್ಕ ಬರಂಗಿಲ್ಲಾ.

’ಲಂಗಣಂ ಪರಮೌಶಧಮ್’ ಅಂತ ಸಂಸ್ಕೃತ ಒಳಗ ಒಂದ ಮಾತ ಅದ, ಅದರ ಅರ್ಥ ಉಪವಾಸನ ಔಷದ ಇದ್ದಂಗ ಅಂತ. ನಮ್ಮಪ್ಪ ಇದನ್ನ ಭಾಳ ಪಾಲಸ್ತಿದ್ದಾ. ಅಂವಾ ಒಂದ ಸ್ವಲ್ಪ ಹೊಟ್ಟಿ ಅಪಸೆಟ್ ಆದರ ರಾತ್ರಿ ಊಟಾ ಬಿಟ್ಟ ಬಿಡ್ತಿದ್ದಾ. ಅವತ್ತ ಅವಂದ...

Read More

ಹೆಂಡ್ತಿ ಬಂದ್ಲ…. ಇನ್ನರ ಬಾಯಾಗಿನ ಬಟ್ಟ ತಗಿ.

ನಮ್ಮ ದೋಸ್ತ ರಾಜಾಂದ ಹುಟ್ಟಾ ಒಂದ ಕೆಟ್ಟ ಚಟಾ ಇತ್ತ. ಅಂವಾ ಯಾವಾಗಲೂ ಎಡಗೈ ಹೆಬ್ಬಟ್ಟ ಬಾಯಾಗ ಇಟಗೊತಿದ್ದಾ. ಅಲ್ಲಾ ಹಂಗ ಅಂವಾ ಚೀಪತಿದ್ದನೋ ಕಡಿತಿದ್ದನೋ ಅದ ನಮಗ ಗೊತ್ತಿಲ್ಲಾ ಒಟ್ಟ ಅವನ ಹೆಬ್ಬಟ್ಟ ಮಾತ್ರ ಕಾಯಮ್ ಬಾಯಾಗ ಇರ್ತಿತ್ತ. ಅಂವಾ...

Read More

ವರ್ಷಾಂತಕಕ್ಕ ಗಿಫ್ಟ ಏನ ಕೊಡೊದಿರಂಗಿಲ್ಲಾ……

ಈಗ ಒಂದ ತಿಂಗಳ ಹಿಂದಿನ ಮಾತ, ನಮ್ಮ ಪೈಕಿ ಒಬ್ಬರದ ವರ್ಷಾಂತಕ ಇತ್ತ. ಹಂಗ ನಮ್ಮಲ್ಲೆ ನಾರ್ಮಲಿ ಇತ್ತೀಚಿಗೆ ಕ್ರಿಯಾ, ಕರ್ಮಾ ಎಲ್ಲಾ ಕರ್ತೃಉ ತನಗ ಅನಕೂಲ ಆಗಲಿ ಅಂತ ತಡಸ ತಪೋಭೂಮಿ ಒಳಗ ಮಾಡ್ತಾನ, ಅಲ್ಲೇ ಅಗದಿ ಪ್ರಶಸ್ತ ಮಾಡ್ತಾರ...

Read More

ನೀ ನನ್ನ ಕೇಳಲಾರದ ಯಾ ದೇವರಿಗೂ ಬೇಡ್ಕೊ ಬ್ಯಾಡಾ

ಈಗ ಒಂದ ಹತ್ತ ದಿವಸದ ಹಿಂದ ನನ್ನ ಮಗಂದ ಡಿಪ್ಲೋಮಾ 3rd ಸೆಮಿಸ್ಟರದ್ದ ರಿಸಲ್ಟ ಬಂತ. ಎಲ್ಲಾ ಸಬ್ಜೆಕ್ಟ ಪಾಸ್ ಆಗಿದ್ದಾ ಅದು ಫಸ್ಟಕ್ಲಾಸನಾಗ. ನನ್ನ ಹೆಂಡ್ತಿಗೆ ಹಿಡದೋರ ಇದ್ದಿದ್ದಿಲ್ಲಾ, ಇಡಿ ಓಣಿ ತುಂಬ ಹೇಳಿದ್ದ ಹೇಳಿದ್ದ. ಅಲ್ಲಾ ಹಂಗ ನನ್ನ...

Read More

ವಾಟ್ ಇಫ್ ……ನಾ ನಿನ್ನ ಮದುವಿ ಆಗಿದ್ದಿಲ್ಲಾ ಅಂದರ?

ಫೇಸಬುಕ್ ಒಳಗ what.if (what.if.science) ಅಂತ ಒಂದ ಪೇಜ್ ಅದ. ಅದರಾಗ ’ಹಿಂಗಾದರ ಮುಂದ ಏನ ಆಗಬಹುದು’ ಅಂತ ಕಾಲ್ಪನಿಕ (hypothetical & logical) ಪ್ರಶ್ನೆಗಳಿಗೆ scientifically ಉತ್ತರಾ ಕೊಡ್ತಾರ. ಅಗದಿ ಇಂಟರೆಸ್ಟಿಂಗ್ ಇರ್ತಾವ. ಪ್ರಶ್ನೆ ಕಾಲ್ಪನಿಕ ಇದ್ದರು ಲಾಜಿಕಲ್ ಇರ್ತಾವ....

Read More

’ಉಳ್ಳಾಗಡ್ಡಿ’ ಅನ್ನೊ ’ರಾಹು’ ಎಷ್ಟ ಮನ್ಯಾಗ ಇದ್ದಾನ?

ಈಗ ಒಂದ ವಾರದ ಹಿಂದ ನಮ್ಮ ಮನಿಗೆ ರಾಯಚೂರಿಂದ ಜೋಶಿ ಅಂತ ಅಗದಿ ಕಟ್ಟಾ ರಾಯರ ಮಠದೊರ ದಂಪತ್ ಸಹಿತ ಬಂದಿದ್ದರು. ಏನೋ ಅನಾಯಸ ಹುಬ್ಬಳ್ಳಿಗೆ ಬಂದಿದ್ದರಂತ, ಅದರಾಗ ಎಷ್ಟೋ ವರ್ಷ ಆಗಿತ್ತ ನಮ್ಮನಿಗೆ ಬರಲಾರದ ಹಿಂಗಾಗಿ ಒಂದ ಸರತೆ ಹಣಿಕಿ...

Read More

ಸುಖ ಸಂಸಾರದ ಕೊನೇಯ ದಿನಗಳು…………..

ಇದ ಪ್ರಹಸನ ಅಲ್ಲಾ, ಪ್ರವಚನಾ ಅಂತ ನೀವು ತಿಳ್ಕೊಂಡರು ತಪ್ಪಿಲ್ಲಾ ಆದರ ಈ ಪ್ರವಚನದಿಂದ ನಾಲ್ಕ ಮಂದಿ ಹುಡುಗರು ಉದ್ಧಾರ ಆದರ ಆಗಲಿ ಅಂತ ಬರದಿದ್ದ. ಹೆಂಗ ಜೀವನದಾಗ ಬಾಲ್ಯ, ಪ್ರೌಡ, ಯೌವ್ವನ ಮತ್ತ ವೃದ್ದಾಪ್ಯ ಅಂತ ನಾಲ್ಕ ಘಟ್ಟ ಇರ್ತಾವ...

Read More

ಬೆಕ್ಕಿಗೆ ಬಿಡ್ಡಿಂಗ್, ಇಲಿಗೆ e-ಟೆಂಡರ್…ನಾಯಿಗೆ ’ನಸಬಂದಿ’

ಈಗ ಒಂದ ತಿಂಗಳ ಹಿಂದ ಪೇಪರನಾಗ ಒಂದ ಸುದ್ದಿ ಬಂದಿತ್ತ, ಅದೇನಪಾ ಅಂದರ ’ಸತ್ತ ಇಲಿ ವಾಸನಿ ಬಂದಿದ್ದಕ್ಕ ಸನ್ಮಾನ್ಯ ಮುಖ್ಯಮಂತ್ರಿಗಳ ಸಭೆ ನಡೆಯೋ ಜಾಗಾ ಶಿಫ್ಟ ಆತಂತ, ಮುಖ್ಯಮಂತ್ರಿಗಳ ಸ್ವತಃ ಸಿಟ್ಟಿಗೆದ್ದ ಸತ್ತದ್ದ ಇಲಿನರ ಹಿಡದ ಹೊರಗ ಹಾಕರಿಪಾ’ ಅಂತ...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ