ಇದು ನನ್ನ ಇತರೆ ಪ್ರಬಂಧಗಳ ಸಂಗ್ರಹ, ಅವಧಿ, ಅಪರಂಜಿ ಹಾಗೂ ಕನ್ನಡ ಓನ್ ಇಂಡಿಯಾದಲ್ಲಿ ಬರೆದ ಲೇಖನಗಳು…
ಈಗ ಒಂದ ಎರೆಡ ವಾರದ ಹಿಂದ ನಮ್ಮ ಸುಶೀಲೇಂದ್ರ ಕುಂದರಗಿ ಅವರ ಫೋನ್ ಮಾಡಿ’ಹಿಂಗ ನಾವು ಮತ್ತ ಹೂಬಳ್ಳಿ ಲೇಖಕಿಯರ ಬಳಗದವರ ಸೇರಿ ಒಂದ ಲಲಿತ ಪ್ರಭಂದದ ಮ್ಯಾಲೆ ಒಂದ ವರ್ಕ್ ಶಾಪ್ ಮಾಡಬೇಕಂತ ಮಾಡೇವಿ…ಮತ್ತ ಆ ಕಾರ್ಯಕ್ರಮಕ್ಕ ನೀವ ಗೆಸ್ಟ...
ನನ್ನ ಹೆಂಡ್ತಿ ಒಂದನೇ ಸರತೆ ಆ ಟೈಟಾನಿಕ್ ಪಿಕ್ಚರ್ ನೋಡಿದಾಗ “ರ್ರೀ…ನಾವು ಟೈಟಾನಿಕ ಒಳಗ ಹೋಗೊಣ್ರಿ” ಅಂತ ಗಂಟ ಬಿದ್ದಿದ್ಲು.“ಲೇ..ಹುಚ್ಚಿ ಪಿಕ್ಚರ್ ಹೆಂಗ ನೋಡಿದಿಲೇ… ಟೈಟಾನಿಕ ಸಮುದ್ರದಾಗ ಮುಳಗಿ ಹೋಗಿದ್ದ ನೋಡಲಿಲ್ಲಾ…ಮತ್ತೇಲ್ಲಿ ಟೈಟಾನಿಕ್ ಹತ್ತತಿ” ಅಂತ ಅಂದ ಮ್ಯಾಲೆ ಅಕಿ ತಲ್ಯಾಗ...
ಇವತ್ತ ಮುಂಜಾನೆ ಒಮ್ಮಿಂದೊಮ್ಮಿಲೇ ನನ್ನ ಹೆಂಡ್ತಿ ’ರ್ರಿ, ಈ ತಿಂಗಳ ನಿಂಬದ ಬ್ಲೂ ಕಾಲಮ್ ಏನ್ರಿ?’ ಅಂತ ಕೇಳಿದ್ಲು. ನಾ ಒಮ್ಮಿಕ್ಕಲೇ ಗಾಬರಿ ಆದೆ. ಅಲ್ಲಾ ನಾ ಬರೇಯೋದ ತಿಂಗಳಿಗೆ ಎರಡ ಕಾಲಮ್ ಇನ್ನ ಅದರಾಗ ಇಕಿ ಎಲ್ಲಿ ಬ್ಲೂ ಕಾಲಮ್...
ಇದ ಹೋದ ವರ್ಷ ಡಿಸೆಂಬರದ ಮಾತ ಇರಬೇಕು, ಹಿಂಗ ಮನ್ಯಾಗ ಹರಟಿ ಹೊಡ್ಕೋತ ಕೂತಾಗ, ನಮ್ಮವ್ವ ಒಮ್ಮಿಂದೊಮ್ಮಿಲೇ “ಎಷ್ಟ ಲಗೂ ವರ್ಷ ಕಳಿತಪಾ ಪ್ರಶಾಂತಾ.. ದಿವಸ ಹೋಗಿದ್ದ ಗೊತ್ತಾಗಂಗಿಲ್ಲಾ ನೋಡ, ಹೋದ ವರ್ಷರ ನನಗ ೬೪ ತುಂಬಿದ್ವು ಈಗಾಗಲೇ ೬೫ ತುಂಬಿ...
ನಮ್ಮವ್ವಗ ಮೊದ್ಲಿಂದ ಯಾರ ಮನಿ ಮುಂದ ಬಂದ ಏನ ಬೇಡಿದ್ರು ಇಲ್ಲಾ ಅಂತ ಹೇಳಿ ಕಳಸಿ ಗೊತ್ತಿದ್ದಿಲ್ಲಾ, ಹಂಗ ಬೇಡೋರ ಬಂದಾಗ ನಿನ್ನಿ ಅನ್ನ ಉಳದಿದ್ದಿಲ್ಲಾ ಅಂದರ ಒಂದ ಹಿಡಿ ರೇಶನ್ ಅಕ್ಕಿ ಹಾಕಿ ’ನೀನ ಬಿಸಿ ಅನ್ನಾ ಮಾಡ್ಕೊಂಡ ಉಣ್ಣು’...
ಇತ್ತೀಚಿಗೆ ಯಾಕೊ ಏನೋ ಗೊತ್ತಿಲ್ಲಾ ರಾತ್ರಿ ಮಲ್ಕೊಂಡಾಗ ಕೆಟ್ಟ ಕೆಟ್ಟ ಕನಸ ಭಾಳ ಬರಲೀಕತ್ತಾವ, ಸುಮ್ಮನ ನಮ್ಮ ವಿನಾಯಕ ಭಟ್ಟರಗೆ ಕೇಳಿ ಪಲ್ಲಂಗ ಬುಡಕ ಒಂದ ಹೋಮಾ ಹವನರ ಮಾಡಸಬೇಕೊ ಏನೊ ಗೊತ್ತಿಲ್ಲಾ. ’ಅಲ್ಲಾ, ಯಾಕ, ಏನಾತ ಕನಸಿನಾಗು ಹೆಂಡ್ತಿ ಬಂದಿದ್ಲೇನೊ?’...
ನಿನ್ನೆ ಜನೇವರಿ ನಾಲ್ಕಕ್ಕ ಒಂದಿಷ್ಟ ದೇಶದಾಗ ಡೈವರ್ಸ್ ಡೇ ಅಂತ ಆಚರಿಸದರು. ಅವತ್ತಿನ ದಿವಸ ಅಗದಿ ಪ್ರಶಸ್ತ ಅಂತ ಡೈವರ್ಸ್ ಕೊಡಲಿಕ್ಕೆ, ನಾವ ಹೆಂಗ ನಮ್ಮ ದೇಶದಾಗ ಅಕ್ಷತ್ರೀತಿಯಾ ದಿವಸ ಮೂಹರ್ತ ನೋಡಲಾರದ ಮದುವಿ ಮಾಡ್ಕೋತೇವಿ ಮನಿ ಒಪನಿಂಗ ಮಾಡ್ತೇವಿ ಹಂಗ....
ನಾವ ಸಣ್ಣವರ ಇದ್ದಾಗಿನ ಮಾತ, ಆಗ ಮಳೆಗಾಲದಾಗ ಮಳೆ ಆಗಲಾರದ ಬರಗಾಲ ಬಂದ್ರ ಊರ ಹಿರಿಯಾರ ಕೂಡಿ ಕತ್ತೆ ಲಗ್ನ ಮಾಡಿ ಊರತುಂಬ ಮೆರವಣಗಿ ಮಾಡ್ತಿದ್ದರು. ಆ ಜೋಡ ಕತ್ತೆ ಹಿಂದ ನಮ್ಮಂತಾ ಒಂದ ಹತ್ತ ಹನ್ಯಾರಡ ಕತ್ತೆ ಕಾಯೋ ಹುಡ್ಗುರು...
ಇದ ಒಂದ ನಾಲ್ಕ ತಿಂಗಳದ ಹಿಂದಿನ ಮಾತ ಇರಬೇಕ, ನಮ್ಮ ತಂಗಿ ಅತ್ತಿ ಮನ್ಯಾಗಿನ ಶ್ರೀಮಂತ ಮುಗಿಸಿಕೊಂಡ ಹಡಿಲಿಕ್ಕೆ ಅಂತ ಗಂಡನ ಮನ್ಯಾಗಿಂದ ಗುಡಚಾಪಿ ಕಿತಗೊಂಡ ನಮ್ಮ ಮನಿಗೆ ಬಂದ ಟೆಂಟ್ ಹಾಕಿದ್ಲು. ಹಂಗ ಅಕಿವು ಲಗ ಭಗ ಎಷ್ಟ ನಮೂನಿ...
ನಾ ಒಂದ ಮನಿ ಕಟ್ಟಲಿಕತ್ತೇನಿ ಹುಬ್ಬಳ್ಳಿ ಒಳಗ, ಅದೇನೊ ಅಂತಾರಲಾ ’ಮನಿ ಕಟ್ಟಿ ನೋಡ, ಮದುವಿ ಮಾಡ್ಕೊಂಡ ನೋಡ’ ಅಂತ ಹಂಗ ಮದುವಿ ಮಾಡ್ಕೊಂಡಂತೂ ನೋಡಿದೆ, ಅದರ ಹಣೆಬರಹ ಏನ ಹಗಲಗಲ ಹೇಳೋದ ನಿಮಗೇಲ್ಲಾ ಗೊತ್ತಿದ್ದದ್ದ ಅದ. ಇನ್ನ ಮನಿ ಕಟ್ಟೋದ...
ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...