ವರ್ಷಾಂತಕಕ್ಕ ಗಿಫ್ಟ ಏನ ಕೊಡೊದಿರಂಗಿಲ್ಲಾ……

ಈಗ ಒಂದ ತಿಂಗಳ ಹಿಂದಿನ ಮಾತ, ನಮ್ಮ ಪೈಕಿ ಒಬ್ಬರದ ವರ್ಷಾಂತಕ ಇತ್ತ. ಹಂಗ ನಮ್ಮಲ್ಲೆ ನಾರ್ಮಲಿ ಇತ್ತೀಚಿಗೆ ಕ್ರಿಯಾ, ಕರ್ಮಾ ಎಲ್ಲಾ ಕರ್ತೃಉ ತನಗ ಅನಕೂಲ ಆಗಲಿ ಅಂತ ತಡಸ ತಪೋಭೂಮಿ ಒಳಗ ಮಾಡ್ತಾನ, ಅಲ್ಲೇ ಅಗದಿ ಪ್ರಶಸ್ತ ಮಾಡ್ತಾರ...

Read More

ನೀ ನನ್ನ ಕೇಳಲಾರದ ಯಾ ದೇವರಿಗೂ ಬೇಡ್ಕೊ ಬ್ಯಾಡಾ

ಈಗ ಒಂದ ಹತ್ತ ದಿವಸದ ಹಿಂದ ನನ್ನ ಮಗಂದ ಡಿಪ್ಲೋಮಾ 3rd ಸೆಮಿಸ್ಟರದ್ದ ರಿಸಲ್ಟ ಬಂತ. ಎಲ್ಲಾ ಸಬ್ಜೆಕ್ಟ ಪಾಸ್ ಆಗಿದ್ದಾ ಅದು ಫಸ್ಟಕ್ಲಾಸನಾಗ. ನನ್ನ ಹೆಂಡ್ತಿಗೆ ಹಿಡದೋರ ಇದ್ದಿದ್ದಿಲ್ಲಾ, ಇಡಿ ಓಣಿ ತುಂಬ ಹೇಳಿದ್ದ ಹೇಳಿದ್ದ. ಅಲ್ಲಾ ಹಂಗ ನನ್ನ...

Read More

ವಾಟ್ ಇಫ್ ……ನಾ ನಿನ್ನ ಮದುವಿ ಆಗಿದ್ದಿಲ್ಲಾ ಅಂದರ?

ಫೇಸಬುಕ್ ಒಳಗ what.if (what.if.science) ಅಂತ ಒಂದ ಪೇಜ್ ಅದ. ಅದರಾಗ ’ಹಿಂಗಾದರ ಮುಂದ ಏನ ಆಗಬಹುದು’ ಅಂತ ಕಾಲ್ಪನಿಕ (hypothetical & logical) ಪ್ರಶ್ನೆಗಳಿಗೆ scientifically ಉತ್ತರಾ ಕೊಡ್ತಾರ. ಅಗದಿ ಇಂಟರೆಸ್ಟಿಂಗ್ ಇರ್ತಾವ. ಪ್ರಶ್ನೆ ಕಾಲ್ಪನಿಕ ಇದ್ದರು ಲಾಜಿಕಲ್ ಇರ್ತಾವ....

Read More

’ಉಳ್ಳಾಗಡ್ಡಿ’ ಅನ್ನೊ ’ರಾಹು’ ಎಷ್ಟ ಮನ್ಯಾಗ ಇದ್ದಾನ?

ಈಗ ಒಂದ ವಾರದ ಹಿಂದ ನಮ್ಮ ಮನಿಗೆ ರಾಯಚೂರಿಂದ ಜೋಶಿ ಅಂತ ಅಗದಿ ಕಟ್ಟಾ ರಾಯರ ಮಠದೊರ ದಂಪತ್ ಸಹಿತ ಬಂದಿದ್ದರು. ಏನೋ ಅನಾಯಸ ಹುಬ್ಬಳ್ಳಿಗೆ ಬಂದಿದ್ದರಂತ, ಅದರಾಗ ಎಷ್ಟೋ ವರ್ಷ ಆಗಿತ್ತ ನಮ್ಮನಿಗೆ ಬರಲಾರದ ಹಿಂಗಾಗಿ ಒಂದ ಸರತೆ ಹಣಿಕಿ...

Read More

ಸುಖ ಸಂಸಾರದ ಕೊನೇಯ ದಿನಗಳು…………..

ಇದ ಪ್ರಹಸನ ಅಲ್ಲಾ, ಪ್ರವಚನಾ ಅಂತ ನೀವು ತಿಳ್ಕೊಂಡರು ತಪ್ಪಿಲ್ಲಾ ಆದರ ಈ ಪ್ರವಚನದಿಂದ ನಾಲ್ಕ ಮಂದಿ ಹುಡುಗರು ಉದ್ಧಾರ ಆದರ ಆಗಲಿ ಅಂತ ಬರದಿದ್ದ. ಹೆಂಗ ಜೀವನದಾಗ ಬಾಲ್ಯ, ಪ್ರೌಡ, ಯೌವ್ವನ ಮತ್ತ ವೃದ್ದಾಪ್ಯ ಅಂತ ನಾಲ್ಕ ಘಟ್ಟ ಇರ್ತಾವ...

Read More

ಬೆಕ್ಕಿಗೆ ಬಿಡ್ಡಿಂಗ್, ಇಲಿಗೆ e-ಟೆಂಡರ್…ನಾಯಿಗೆ ’ನಸಬಂದಿ’

ಈಗ ಒಂದ ತಿಂಗಳ ಹಿಂದ ಪೇಪರನಾಗ ಒಂದ ಸುದ್ದಿ ಬಂದಿತ್ತ, ಅದೇನಪಾ ಅಂದರ ’ಸತ್ತ ಇಲಿ ವಾಸನಿ ಬಂದಿದ್ದಕ್ಕ ಸನ್ಮಾನ್ಯ ಮುಖ್ಯಮಂತ್ರಿಗಳ ಸಭೆ ನಡೆಯೋ ಜಾಗಾ ಶಿಫ್ಟ ಆತಂತ, ಮುಖ್ಯಮಂತ್ರಿಗಳ ಸ್ವತಃ ಸಿಟ್ಟಿಗೆದ್ದ ಸತ್ತದ್ದ ಇಲಿನರ ಹಿಡದ ಹೊರಗ ಹಾಕರಿಪಾ’ ಅಂತ...

Read More

ಹತ್ತಿ ಕಟಗಿ, ಬತ್ತಿ ಕಟಗಿ..ಪಂಚಂ ಪಗಡಂ…’ಕನ್ನಡ ಗುಳುಂ’

ನಿನ್ನೆ ಕರ್ನಾಟಕ ರಾಜ್ಯೋತ್ಸವಕ್ಕ ಒಂದ ಇಂಗ್ಲೀಷ್ ಮಿಡಿಯಮ್ ಸಾಲಿಗೆ ಚೀಫ್ ಗೆಸ್ಟ ಅಂತ ಹೋಗಿದ್ದೆ. ಹಂಗ ಪ್ರಿನ್ಸಿಪಾಲ್ ನಮ್ಮ ದೋಸ್ತನ ಇದ್ದಾ. ನಾ ಅವಂಗ ’ಯಾ ಕಾರ್ಯಕ್ರಮಕ್ಕೂ ನಾ ಗೆಸ್ಟ-ಗಿಸ್ಟ ಅಂತ ಹೊಗೊಂವ ಅಲ್ಲಾ, ಹಂತಾ ದೊಡ್ಡ ಸಾಹಿತಿನೂ ಅಲ್ಲಾ’ಅಂತ ಎಷ್ಟ...

Read More

ಲೇ….ಗೋಕುಲ ರೋಡನಾಗ ಪೋಲಿಸರ ನಿಂತಾರೇನ ನೋಡ?

ಮೊನ್ನೆ ರಾತ್ರಿ ಹನ್ನೊಂದ-ಹನ್ನೊಂದುವರಿ ಆಗಿತ್ತ ನಮ್ಮ ಚಂದ್ರ್ಯಾ ವೈಟ ಹಾರ್ಸ್ ನಿಂದ ಕೆಳಗ ಇಳದಂವನ ಸೀದಾ ಫೋನ ತಗದಾ. ನಾ ಅಂವಾ ಹೆಂಡ್ತಿಗೆ ಫೋನ ಮಾಡಿ ನನ್ನ ಮನಿ ತನಕ ಬಿಟ್ಟ ಬರ್ತೇನಿ ಅಂತ ಹೇಳಲಿಕ್ಕೆ ಫೋನ ಮಾಡ್ಲಿಕತ್ತಾನ ಅಂತ ತಿಳ್ಕೊಂಡ...

Read More

ನಮ್ಮನಿಯವರ ಹುಡುಗಿ ಓಡಿಸ್ಗೊಂಡ ಬರಲಿಕ್ಕೆ ಹೋಗ್ಯಾರ…..

ಒಂದ ಐದ ವರ್ಷದ ಹಿಂದಿನ ಮಾತ, ನಮ್ಮ ದೋಸ್ತ ಒಬ್ಬಂವ ಒಂದ ಹುಡುಗಿ ಲವ್ ಮಾಡ್ತಿದ್ದಾ. ಇಂವಾ ನಮ್ಮ ಪೈಕಿ ಧಾರವಾಡಿ. ಅಗದಿ eligible bachelor…ಹುಡುಗಿನೂ made for each other ಅನ್ನೊಂಗ ಇದ್ದಳು ಆದರ ಅಕಿ ಮಾರವಾಡಿ. ಪಾಪ ನಮ್ಮ...

Read More

ರ್ರೀ…’ಗ್ರ್ಯಾಂಡಪೇರೆಂಟ್ಸ್ ಡೇ’ ಕ್ಕರ ಬರ್ತಿರೇನ್?

ಒಂದ ಹದಿನೈದ ದಿವಸದ ಹಿಂದ ಒಮ್ಮಿಂದೊಮ್ಮಿಲೇ “ರ್ರಿ…ನಾಡದ ನಿಮ್ಮ ಮಗಳ ಸಾಲ್ಯಾಗ ಗ್ರ್ಯಾಂಡಪೇರೆಂಟ್ಸ್ ಡೇ ಅದ….ಅದಕ್ಕರ ಬರ್ತಿರೊ ಇಲ್ಲೊ ನೋಡ್ರಿ” ಅಂತ ನನ್ನ ಹೆಂಡ್ತಿ ಅಂದ್ಲು. “ಲೇ…ಗ್ರ್ಯಾಂಡಪೇರೆಂಟ್ಸ ಡೇ ನೋ ಇಲ್ಲಾ ಪೇರೆಂಟ್ಸ್ ಡೇ ನೊ?” ಅಂತ ನಾ ಅಂದರ “ಪೇರೆಂಟ್ಸ್...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ