ಮುಕ್ತಿಧಾಮ ಬಂದ ಆಗೇದ, ಬಾಡಿ ನಾಳೆ ತೊಗೊಂಡ ಬರ್ರಿ…..

ಇದ ಒಂದ ಐದ ವರ್ಷದ ಹಿಂದಿನ ಮಾತ ಇರಬೇಕ ಒಂದ ದಿವಸ ಸಂಜಿಮುಂದ ನಮ್ಮ ದೋಸ್ತ ಅರಣ್ಯಾಂದ ಫೋನ ಬಂತ. ಅವರಜ್ಜಿ ಒಬ್ಬೋಕಿ ಸಿರಿಯಸ್ ಇದ್ಲು ಹಿಂಗಾಗಿ ನಾ ಸ್ವಲ್ಪ ಹೆದರಕೋತ ಮನಸ್ಸಿನಾಗ RIP..RIP ಅನ್ಕೋತನ ಫೋನ ಎತ್ತಿದೆ. ನಾ ಅನ್ಕೊಂಡಿದ್ದ...

Read More

ರ್ರೀ… ನಿಮ್ಮ ಮೇಲ್ ಪಾಸವರ್ಡ್ ಏನರಿ?

ಭಾಳ ಮಂದಿ ಹೆಂಡಂದರಿಗೆ ತಮ್ಮ ಗಂಡಾ, ಹೆಂಡ್ತಿ ಹೆಸರ ಪಾಸವರ್ಡ್ ಇಟ್ಟಿರ್ತಾನ ಅಂತ ನಂಬಕಿನ ಇರಂಗಿಲ್ಲಾ, ಅವರ ಮೊದ್ಲ ತಮ್ಮ ತಂಗಿ ಹೆಸರ ಹಾಕಿ ಚೆಕ್ ಮಾಡ್ತಾರ, ಇಲ್ಲಾ ತಮ್ಮ ಬೆಸ್ಟ ಫ್ರೇಂಡ್ ಹೆಸರ ಹಾಕ್ತಾರ, ಇಲ್ಲಾ ಗಂಡನ ಲೇಡಿ ಸೆಕ್ರೇಟರಿ...

Read More

ರ್ರೀ…..ಈ ತಿಂಗಳ ನಿಂಬದ ಬ್ಲೂ ಕಾಲಮ್ ಏನ್ರಿ?

ಇವತ್ತ ಮುಂಜಾನೆ ಒಮ್ಮಿಂದೊಮ್ಮಿಲೇ ನನ್ನ ಹೆಂಡ್ತಿ ’ರ್ರಿ, ಈ ತಿಂಗಳ ನಿಂಬದ ಬ್ಲೂ ಕಾಲಮ್ ಏನ್ರಿ?’ ಅಂತ ಕೇಳಿದ್ಲು. ನಾ ಒಮ್ಮಿಕ್ಕಲೇ ಗಾಬರಿ ಆದೆ. ಅಲ್ಲಾ ನಾ ಬರೇಯೋದ ತಿಂಗಳಿಗೆ ಎರಡ ಕಾಲಮ್ ಇನ್ನ ಅದರಾಗ ಇಕಿ ಎಲ್ಲಿ ಬ್ಲೂ ಕಾಲಮ್...

Read More

ಈ sensex ಮಾರಿ nifty ತೊಗೊರಿ…..

ಮೊನ್ನೆ ನಮ್ಮ ದೋಸ್ತ ಪಕ್ಕೂನ ಹೆಂಡ್ತಿ ಒಂದ ಮದ್ವ್ಯಾಗ ಭೆಟ್ಟಿ ಆಗಿದ್ಲು, ನಾ ಹಂಗ ಸಹಜ ’ಯಾಕ ನಿನ್ನ ಗಂಡ ಬಂದಿಲ್ಲಾ ಮದ್ವಿಗೆ’ ಅಂತ ಕೇಳಿದ್ದ ತಪ್ಪಾತ ನೋಡ್ರಿ ಅಕಿ ಗಂಡನ ಪುರಾಣ ಚಾಲು ಮಾಡೇ ಬಿಟ್ಟಳು. ’ಯಪ್ಪಾ, ಏನಪಾ ನಿನ್ನ...

Read More

ಈ ಹದಿನೆಂಟು ವರ್ಷಗಳ ಅಷ್ಟಾದಶ ಪರ್ವಗಳು……….

ಇವತ್ತ ಮುಂಜಾನೆ ಏಳೊ ಪುರಸತ್ತ ಇಲ್ಲದ ಕಣ್ಣ ಕ್ಯಾಲೆಂಡರ್ ಮ್ಯಾಲೆ ಹೋತ, ಇವತ್ತ ನವೆಂಬರ್ ೧೭ ಅಂತ ಓದಿದ್ದ ತಡಾ ನನ್ನ ಹೆಂಡ್ತಿಗೆ “ಲೇ..ಇವತ್ತೀಗೆ ೧೮ ವರ್ಷದ ಹಿಂದ ನಮ್ಮ ಮನ್ಯಾಗ ನನ್ನ ಮದವಿ ಸಂಬಂಧ ಸಜ್ಜಿಗೆ ಮುಹೂರ್ತ ಆಗಿತ್ತು” ಅಂತ...

Read More

ಮಾತ ಮಾತಿಗೊಂದ ಕನ್ನಡದ ಗಾದೆ ಮಾತ……

ಮೊನ್ನೆ ಕನ್ನಡ ರಾಜ್ಯೋತ್ಸವ. ಎಲ್ಲಾರೂ ಅಗದಿ ವಿಜೃಂಭಣೆಯಿಂದ ಆಚರಿಸಿದ್ವಿ. ಇನ್ನ ನಾವ ಅಂತೂ ಸರ್ಕಾರಿ ಕನ್ನಡ ಸಾಲ್ಯಾಗ ಕಲತೋರ, ಬಾಯಿ ತಗದರ ಅಗದಿ ಚೊಕ್ಕ ಹುಬ್ಬಳ್ಳಿ ಭಾಷಾದಾಗ ಮಾತಾಡೊರ. ಇನ್ನ ನಮಗ ರಾಜ್ಯೋತ್ಸವ ಇದ್ದಾಗಿಷ್ಟ ಕನ್ನಡ ನೆನಪಾಗಂಗಿಲ್ಲಾ, ಇದ ನಮಗ ದಿನಂ...

Read More

“ರ್ರೀ…ನೋಡ್ರಿ ಮತ್ತ ನಾನೂ #metoo ಅಂತ ಟ್ವೀಟ್ ಮಾಡ್ತೇನಿ”

ಮೊನ್ನೆ ಒಂದ ಅನ್ನೌನ ನಂಬರನಿಂದ ವಾಟ್ಸಪ್ ಮೆಸೆಜ್ ಬಂತ, ನಾ ಪೇಪರಗಾನ ಬರಿಲಿಕ್ಕತ್ತಾಗಿಂದ ಹಿಂಗ ಮೆಸೆಜ್ ಬರ್ತಿರ್ತಾವ. ಎಲ್ಲಾನೂ ಓದ್ಕೋತಂತೂ ಕೂಡಲಿಕ್ಕಂತೂ ಆಗಂಗಿಲ್ಲಾ, ಆದರ ಯಾಕೋ ನಂಗ ಒಮ್ಮಿಕ್ಕಲೇ ಈ ಮೆಸೇಜ್ ನೋಡಿ ಶಾಕ್ ಆತ, ಆ ಮೆಸಜ್ ಏನಿತ್ತಪಾ ಅಂದರ...

Read More

ಸುಖ ಸಂಸಾರಕ್ಕೊಂದು Standard ಇರಬೇಕು.

ಇದ ಒಂದ ಇಪ್ಪತ್ತ ವರ್ಷದ ಹಿಂದಿನ ಮಾತ, ನಾ KEC ಒಳಗ ಕೆಲಸಾ ಮಾಡ್ತಿರಬೇಕಾರ ನಮ್ಮ ಜೊತಿ ಬಸು ಅಂತ ಒಬ್ಬೊಂವ ಕೆಲಸಾ ಮಾಡ್ತಿದ್ದಾ. ಅವಂಗ ಆವಾಗ ಮೂವತ್ತ-ಮೂವತ್ತೇರಡ ವರ್ಷ ಆಗಿತ್ತು, ಇನ್ನೂ ಲಗ್ನ ಆಗಿದ್ದಿಲ್ಲಾ. ಹಂಗ ಆವಾಗೇನ ಕನ್ಯಾದ್ದ ಶಾರ್ಟೇಜ್...

Read More

ಈ ವರ್ಷ ಹಿಂಗಾತ? ಮುಂದಿನ ವರ್ಷ ಹೆಂಗೈತ?

ಇದ ಹೋದ ವರ್ಷ ಡಿಸೆಂಬರದ ಮಾತ ಇರಬೇಕು, ಹಿಂಗ ಮನ್ಯಾಗ ಹರಟಿ ಹೊಡ್ಕೋತ ಕೂತಾಗ, ನಮ್ಮವ್ವ ಒಮ್ಮಿಂದೊಮ್ಮಿಲೇ “ಎಷ್ಟ ಲಗೂ ವರ್ಷ ಕಳಿತಪಾ ಪ್ರಶಾಂತಾ.. ದಿವಸ ಹೋಗಿದ್ದ ಗೊತ್ತಾಗಂಗಿಲ್ಲಾ ನೋಡ, ಹೋದ ವರ್ಷರ ನನಗ ೬೪ ತುಂಬಿದ್ವು ಈಗಾಗಲೇ ೬೫ ತುಂಬಿ...

Read More

ನಮ್ಮ ಮನಿಯವರ ಇಲ್ಲಾ…’ನಾಳೆ ಬಾ’

ನಮ್ಮವ್ವಗ ಮೊದ್ಲಿಂದ ಯಾರ ಮನಿ ಮುಂದ ಬಂದ ಏನ ಬೇಡಿದ್ರು ಇಲ್ಲಾ ಅಂತ ಹೇಳಿ ಕಳಸಿ ಗೊತ್ತಿದ್ದಿಲ್ಲಾ, ಹಂಗ ಬೇಡೋರ ಬಂದಾಗ ನಿನ್ನಿ ಅನ್ನ ಉಳದಿದ್ದಿಲ್ಲಾ ಅಂದರ ಒಂದ ಹಿಡಿ ರೇಶನ್ ಅಕ್ಕಿ ಹಾಕಿ ’ನೀನ ಬಿಸಿ ಅನ್ನಾ ಮಾಡ್ಕೊಂಡ ಉಣ್ಣು’...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ