ವೃದ್ಧಾಶ್ರಮಕ್ಕ ಒಂದ ಜಾಗಾ ಇದ್ದರ ನೋಡ

ಇದ ದೀಪಾವಳಿ ಟೈಮಿನಾಗಿನ ಸುದ್ದಿ. ನಮ್ಮ ದೋಸ್ತ ದೇಸಾಯಿ ದೀಪಾವಳಿಗೆ ತಮ್ಮ ಮನಿಗೆ ಫರಾಳಕ್ಕ ಕರದಿದ್ದಾ. ಅಂವಾ ಅಮೇರಿಕಾದಿಂದ ಮೂರ ವರ್ಷದ ಮ್ಯಾಲೆ ಬಂದಿದ್ದಾ ಹಿಂಗಾಗಿ ಎಲ್ಲಾ ದೋಸ್ತರಿಗೂ ಭೆಟ್ಟಿ ಆದಂಗ ಆಗತದ ಅಂತ ಕರದಿದ್ದಾ. ಅದರಾಗ ಯಾಕೋ ಈ ವರ್ಷ...

Read More

ಪಕ್ಯಾನ ವ್ಯಾಲೆಂಟೇನ್ಸ್ ವೀಕ್…

ನಾ B.Sc ಕಲಿಬೇಕಾರ ನನ್ನ ಜೊತಿ ಪಕ್ಯಾ ಅಂತ ಒಬ್ಬ ದೋಸ್ತ ಇದ್ದಾ. ಹಂಗ ವಯಸ್ಸಿನಾಗ ನನ್ನ ಕಿಂತಾ ಎರಡ ಮೂರ ವರ್ಷ ದೊಡ್ಡಂವ, ಆದರ SSLC ಒಳಗ, PUCIIರಾಗ ಜಾಸ್ತಿ knowledge ಬರಲಿ ಅಂತ ಲಗಾ ಹೊಡದ B.Sc ಒಳಗ...

Read More

ರಿದ್ದಿ, ಮೈಲಗಿ, ಮಡಿ ಕಡಿಗೇ ಕಡಿಗಿ…..

ಇದ ಒಂದ ಮೂರ ನಾಲ್ಕ ವರ್ಷದ ಹಿಂದಿನ ಮಾತ. ನಮ್ಮ ದೋಸ್ತ ಒಬ್ಬಂವಾ ಹಡದಿದ್ದಾ. ದೋಸ್ತ ಅಂದರ ದೋಸ್ತನ ಅಲ್ಲಾ, ದೋಸ್ತನ ಹೆಂಡತಿ ಹಡದಿದ್ಲು. ನಾವ ನಾಲ್ಕೈದ ಮಂದಿ ದೋಸ್ತರ ಸೇರಿ ದಾವಾಖಾನಿಗೆ ಕೂಸಿನ ನೋಡ್ಕಂಡ ಬರಲಿಕ್ಕೆ ಹೋಗಿದ್ವಿ. ನಮ್ಮ ದೋಸ್ತ...

Read More

ಫೇಸಬುಕ್ ಬಂದ್

ಫೇಸಬುಕ್ ಬಂದ ಆಗತದ ಅಂತ. ಒಂದ ಎರಡ ವರ್ಷದ ಹಿಂದ ಮಾರ್ಚ ೧೫ ಕ್ಕ ಫೇಸಬುಕ್ ಬಂದ್ ಆಗತದ ಅಂತ ಇಂಟರನೇಟನಾಗ ಆರ್ಟಿಕಲ್ ಬರಲಿಕತ್ತಿದ್ವು. ನನಗಂತೂ ಓದಿ ಗಾಬರಿನ ಆಗಿತ್ತು. ಹಾರ್ಟ್ ಅಟ್ಯಾಕ ಆಗೋದ ಒಂದ ಬಾಕಿ ಇತ್ತ. ಆದರ ಅಷ್ಟರಾಗ...

Read More

ವಾಟ an idea ಸರಜೀ

ಮೊನ್ನೆ idea ಮೊಬೈಲನವರು ಮಾರ್ಕೇಟ್ ಸರ್ವೇ ಮಾಡಲಿಕ್ಕೆ ನಮ್ಮ ಹುಬ್ಬಳ್ಳಿಗೆ ಬಂದಿದ್ದರು. ಯಾಕೋ ಅವರು ಏನ idea ಮಾಡಿದರು ನಮ್ಮ ಉತ್ತರ ಕರ್ನಾಟಕದ ಒಳಗ ಅವರದ idea ಕ್ಲಿಕ್ ಆಗವಲ್ತಂತ, ಹಿಂಗಾಗಿ ಭಾಳ ಕೆಟ್ಟ ಅನಿಸಿಕೊಂಡ ‘ಸರಜೀ ನೀವೇನರ idea ಹೇಳರಿ’...

Read More

ಮುಂದಿನ ಸಂಡೆ ‘ಪಪ್ಪಾನ ದಿವಸ’

ನಿನ್ನೆ ಸಂಜಿ ಮುಂದ ನನ್ನ ಹೆಂಡತಿ ಮಗಳಿಗೆ ’ಮುಂದಿನ ಸಂಡೆ ನಿಮ್ಮಪ್ಪಂದ ದಿವಸ ಅದ, ಅವತ್ತ ಪಪ್ಪಾ ಪಾರ್ಟಿ ಕೊಡ್ತಾರ, ಊಟಕ್ಕ ಹೊರಗ ಹೋಗಣಂತ ಪುಟ್ಟಿ’ ಅಂತ ಹೇಳಿದ್ಲು. ಅಕಿ ಮಾತ ಕೇಳಿ ನನ್ನ ಮಗಳು  ’ಹಂಗರ ಅವತ್ತ ಪಪ್ಪಾನ ಫೋಟಕ್ಕ ಮಾಲಿ...

Read More

ಕಮಲದೊಳ್ ಪಕ್ಷವನ್ನ್ ಕೆಣಕಿ ಉಳಿದವರಿಲ್ಲ

ಸಂದರ್ಭ: ಕರ್ನಾಟಕದ ಭಾಜಪಾದಲ್ಲಿ ಭಿನ್ನಮತವಿದ್ದಾಗ ಹೋದ ಸಂಡೆ ಶಿರ್ಶಿ ಜಾತ್ರಿಗೆ ಹೋಗಿದ್ದೆ. ಯಾಕೋ ಜಾತ್ರ್ಯಾಗ ಅಷ್ಟ ಮದ್ಲಿನಂಗ ಗದ್ಲನ ಇದ್ದಿದ್ದಿಲ್ಲಾ, ನಾ ದೇವರಿಗೆ ಕಾಯಿ ಒಡಿಸಿಕೊಂಡ ಕೈಮುಗದ ಹೊರಗ ಬಂದೆ. ಜಾತ್ರಿ ತುಂಬ ನಾಟಕ ಕಂಪನಿ, ಯಕ್ಷಗಾನದವರು, ಆಟಗಿ ಸಾಮಾನ ಮಾರೋರು...

Read More

ಲೇ… ಏನ್ ಚಿಲ್ಲರ್ ಅದಿಲೇ ಚಿದ್ಯಾ ನೀ….

ಅಂವಾ ಹಿಂತಾ ಚಿಲ್ಲರ ಮನಷ್ಯಾ ಇದ್ದಾ ಅಂದರ ಮಂಗಳವಾರೊಕ್ಕೊಮ್ಮೆ ಆ ಗುಡಿ ಮುಂದ ಬೀಕ್ಷಾ ಬೇಡೋರ ಕಡೆ ಸಹಿತ ಅವರದ ಕಲೇಕ್ಷನ್ ಐವತ್ತ-ನೂರ ರೂಪಾಯಿ ದಾಟಿದರ ಚಿಲ್ಲರ ಇಸ್ಗೊಂಡ ನೋಟ ಕೊಡ್ತಿದ್ದಾ…. ಅಲ್ಲಾ, ಅಂವಾ ಹಂತಾ ಚಿಲ್ಲರ್ ಮನಷ್ಯಾ ಅಂದರ ಚೀಪ್...

Read More

The World is FULL of Married ಕನ್ಯಾಗೊಳು…

ಇದೇನ ವಿಚಿತ್ರ ಟೈಟಲ ಅನಬ್ಯಾಡರಿ, ನಾವ ಕಾಲೇಜ ಕಲಿಬೇಕಾರ ಹಾಲಿವುಡ್ ಒಳಗ ಜ್ಯಾಕಿ ಕಾಲಿನ್ಸ್ ಅಂತ ಒಬ್ಬೋಕಿ ನಾವೇಲ್ಸ್ ರೈಟರ ಇದ್ಲು, ಅಕಿ ಬುಕ್ ಟೈಟಲ್ ಹಿಂಗ ಇರ್ತಿದ್ವು. The world is full of married men, The world...

Read More

ಮತ್ತೇನಲೇ ಮಂತ್ರಾಲಯಕ್ಕ ಯಾವಾಗ ಹೊಂಟಿ…

ಇದ ಭಾಳ ಹಳೇ ಕಥಿ, ನಾವು ಕಾಲೇಜ ಕಲಿಬೇಕಾರ ನಮ್ಮ ಜೊತಿ ಮನ್ಯಾ ಅಂತ ದೋಸ್ತ ಇದ್ದಾ. ಅಂವಾ ಭಾರಿ ದೇವರು, ದಿಂಡರು ಅಂತಿದ್ದಾ. ದಿವಸಕ್ಕ ಎರಡ ಸರತೆ ಸಂಧ್ಯಾವಂದನಿ, ಮುಂಜಾನೆ ದಿವಸಾ ರಾಯರ ಮಠಕ್ಕ, ಶನಿವಾರಕ್ಕೊಮ್ಮೆ ನುಗ್ಗಿಕೇರಿ ಹನಮಪ್ಪ, ಮಂಗಳವಾರಕ್ಕೊಮ್ಮೆ...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ