ಲೇ, ಯಾವದರ ಸಸ್ತಾದಾಗ ಹೆಂಡ್ತಿ ಇದ್ದರ ನೋಡ

“ಏ, ಏಳ್, ಏಳುವರಿ ಆಗಲಿಕ್ಕೆ ಬಂತ ಇನ್ನು ಬಿದಕೊಂಡಿಯಲ್ಲಾ. ಇವತ್ತ ಸೋಮವಾರ, ಆ ಹುಡುಗರನ ಎಬಿಸಿ ತಯಾರಮಾಡಿ ಸಾಲಿಗೆ ಬಿಟ್ಟ ನೀ ಆಪೀಸಿಗೆ ಹೋಗಬೇಕು. ಆಮ್ಯಾಲೆ ಲೇಟ ಆದರ ನಾ ನಿಂಗ ನಾಷ್ಟಾ ಇಲ್ಲದ ಹಂಗ ಕಳಸ್ತೇನ್ ಮತ್ತ?” ಅಂತ ನನ್ನ...

Read More

“ಒಂದು ಕೆಟ್ಟ ಕನಸು – ದೇವಯಾನಿ”

ನಿನ್ನೆ ರಾತ್ರಿ ನಾ ಬಂದಾಗ ಎಷ್ಟ ಹೊಡದಿತ್ತೊ ಆ ಭಗವಂತಗ ಗೊತ್ತ, ಲಾಸ್ಟ ನಾ ಬಾರನಾಗ ಟೈಮ ನೋಡ್ಕೊಂಡಾಗ ೧೨.೨೦ ಆಗಿತ್ತ, ನಾ ನಮ್ಮ ದೋಸ್ತರಿಗೆ ಹೋಯ್ಕೊಂಡೆ “ಸಾಕ ಮುಗಸರಲೇ ನಿಮ್ಮೌರ, ಮನ್ಯಾಗ ನನ್ನ ಹೆಂಡತಿ ನನ್ನ ಹೆಸರಿಲಿ ಹೋಯ್ಕೋತಿರ್ತಾಳ” ಅಂತ...

Read More

Parents ದೇವೋ ಭವ !!!

ಮೊನ್ನೆ ಸಂಡೆ ಮುಂಜಾನೆ ನಸೀಕಲೇ ನಮ್ಮ ವಿನ್ಯಾ ಆಸ್ಟ್ರೇಲಿಯಾದಿಂದ ಫೊನ್ ಮಾಡಿದಾ, ಅದು ಲ್ಯಾಂಡ ಲೈನಿಗೆ. ಅದ ಅಗದಿ ಅಲಾರಾಮ್ ಆದೊರಗತೆ ಹೊಡ್ಕೊಂಡತ, ನಾವು ಗಾಬರಿ ಆಗಿ ಇಡಿ ಮನಿ ಮಂದೇಲ್ಲಾ ಎದ್ದ ಬಿಟ್ಟವಿ. ಇವತ್ತ ಸಂಡೆ ಆರಾಮ ಎದ್ದರಾತ ಅಂತ...

Read More

ಪ್ರಾಣೇಶಾಚಾರ್ಯರು ಕಡಿಕೂ ಪ್ರಾಣ ಬಿಟ್ಟರು……..

ಈ ಮಾತಿಗೆ ಒಂದ ದಿಡ ತಿಂಗಳ ಆಗಲಿಕ್ಕೆ ಬಂತು. ನಮ್ಮ ಮಾಳಮಡ್ಡಿ ಶತಾಯುಷಿ ಪ್ರಾಣೇಶಾಚಾರ್ಯರು ಜಡ್ಡ ಇಲ್ಲಾ ಜಾಪತ್ರಿಲ್ಲಾ, ಏನೋ ಬಚ್ಚಲದಾಗ ನಡರಾತ್ರ್ಯಾಗ ಕೈ ಕಾಲ ತೊಕ್ಕೊಳ್ಳಿಕ್ಕೆ ಹೋದಾಗ ಕಾಲ ಜಾರಿ ಬಿದ್ದರಂತ ಒಂದ ದಿವಸ ದಾವಾಖಾನಿಗೆ ಅಡ್ಮಿಟ್ ಆದೋರ ಮತ್ತ...

Read More

ಪ್ರೇಮಿಗಳಿಗೆ ‘ಈದ’, ಮದುವಿ ಆದೋರಿಗೆ ‘ಬಾಸಿ ಈದ’

ನಿನ್ನೆ ವಾಲೆಂಟೆನ್ಸ್ ಡೇ ಇತ್ತು , ವಾಲೆಂಟೆನ್ಸ್ ಡೇ ಅಂದರ ಪ್ರೇಮಿಗಳಿಗೆ ಹಬ್ಬ ಇದ್ದಂಗಂತ, ನಮ್ಮಂಗ ಲಗ್ನ ಆಗಿ ಹದಿನೈದ ವರ್ಷ ಆದೊರಿಗೆ ‘ಬಾಸಿ ಈದ್’ ಇದ್ದಂಗ. ಬಾಸಿ ಈದ್ ಅಂದ್ರ ನಿನ್ನೆ ಹಬ್ಬದೂಟಾ ಮಾಡ್ಕೊಂಡ ತಿಂದ ಉಳದದ್ದನ್ನ ಇವತ್ತ ತಿನ್ನೋ...

Read More

ಸಂಸಾರದ ತೊಡಕನಾಗ ವರ್ಷದ ತೊಡಕ್

” ರ್ರಿ, ಏಳ್ರಿ…ಏಂಟಾತ, ಇವತ್ತ ವರ್ಷದ ತೊಡಕ್, ಹಂಗ ಮುಗ್ಗಲಗೇಡಿಗತೆ ಇಷ್ಟೊತ್ತನಕ ಮಲ್ಕೋಬಾರದ, ಲಗೂನ ಏಳ್ರಿ” ಅಂದ್ಲು. ನನಗ ನಿದ್ದಿ ಗಣ್ಣಾಗ ಇಕಿ ಯಾರದ ತೊಡಕ, ಏನ್ ತೊಡಕ್ ಅಂದ್ಲು ಗೊತ್ತಾಗಲಿಲ್ಲಾ, ಕಾಲಾಗ ಲುಂಗಿ ಏನರ ತೊಡಕ್ ಆಗೇದೇನ ಅಂತ ಮಲ್ಕೊಂಡಲ್ಲೆ...

Read More

ಸಾರ್ಥಕ ಮನೆಯ ಲಕ್ಷಣಗಳು…..

ಧಾರವಾಡದ ಹೊಸಾ ಎಲ್ಲಾಪುರದಾಗ ನಮ್ಮ ಅಜ್ಜಿ ಮಾನ್ಯಾಗ ಒಂದ ಹಳೇ ಕಟ್ಟ ಹಾಕಸಿದ್ದ ಫೋಟೊ ಇತ್ತ. ಅಗದಿ ಹಳೇದ, ನಮ್ಮ ಅಜ್ಜ ಶಿಂದಗಿ ಮಾಸ್ತರ ಜಿ.ಬಿ.ಟಿ.ಸಿ. ಟ್ರೇನಿಂಗ ಕಾಲೇಜಿನಾಗ ಹುಡಗರಿಗೆ ಕಾರ್ಪೆಂಟರಕಿ ಕಲಸತಿದ್ದಾ ಹಿಂಗಾಗಿ ಅದನ್ನ ತಾನ ಸ್ವಂತ ತನ್ನ ಕೈಲೆ...

Read More

ವೈ ಶುಡ್ ಬಾಯ್ಸ್ ಹ್ಯಾವ್ ಆಲ್ ದ ಫನ್

ನೀವು ಆ ಎರಡಗಾಲಿ scootyದ advertisement ನೋಡಿರಬೇಕಲಾ, ಅದs, ಪ್ರೀಯಾಂಕ ಛೋಪ್ರಾಂದ. ರಾತ್ರಿ ಆದ ಮ್ಯಾಲೆ ಗಾಡಿ ತೊಗೊಂಡ why should boys have all the fun ಅಂತ ಗಂಡಬೀರಿಗತೆ ತಿರಗಲಿಕ್ಕೆ ಹೋಗ್ತಾಳಲಾ. ಯಾವಗಿಂದ ಆ ad ಶುರು ಆಗೇದಲಾ...

Read More

ಹೋಳಿ ಹುಣ್ಣಿಮೆಗೆ ‘ಹೆಣ್ಣ ಮಕ್ಕಳು’ ಹೋಯ್ಕೊಂಡರು

ಹಂಗ ಖರೆ ಹೇಳ್ಬೇಕಂದರ ನಾ ಈ ಲೇಖನಾ ಬರದಿದ್ದ ಹೋದ ಹೋಳಿ ಹುಣ್ಣಿಮಿಗೆ, ಆದರ ಅವತ್ತ ನಾ ಇನ್ನೇನ ಈ ಲೇಖನಾ ಟೈಪ ಮಾಡಿ ಕೆಂಡಸಂಪಿಗೆಗ ಕಳಸಬೇಕು ಅನ್ನೋದರಾಗ ಅದನ್ನ ನನ್ನ ಹೆಂಡತಿ ಓದಿ ಬಿಟ್ಲು. ಅದರಾಗ ಇತ್ತೀಚಿಗೆ ನಿಮ್ಮ ಪೈಕಿ...

Read More

ಲೀಪ್ ಇಯರದಾಗ ಅಧಿಕ ಮಾಸ

(ಇದು ನನ್ನ ಕುಟ್ಟವಲಕ್ಕಿ ಪುಸ್ತಕದೊಳಗ ಈಗಾಗಲೇ ಪ್ರಕಟಾಗಿದ್ದ ಲೇಖನ, ನಾ ಇದನ್ನ february 29, ಪ್ರಪೋಸಲ್ ಡೇ ಅಂತ ಅದರಾಗ ಬರದಿದ್ದೆ, ಅದನ್ನ ಇವತ್ತ ಕುಟ್ಟವಲಕ್ಕಿ ಹಲ್ಲಿಗೆ ಬರಂಗಿಲ್ಲಾಂತ ಅಂತ ಬರೇ ಕೆಂಡಸಂಪಿಗಿ ಒಳಗ ಘಮ-ಘಮಾ ವಾಸನಿ ತೊಗೊತ ಇರೋರ ಸಲುವಾಗಿ...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ