ಅವರದ ಬಿಟ್ಟ, ಇವರದ ಬಿಟ್ಟ..ಇದು ಯಾರ ಮನಿದು?

ನಾವ ಸಣ್ಣ ಹುಡುಗರ ಇದ್ದಾಗ ಒಂದ ಆಟಾ ಆಡ್ತಿದ್ವಿ,’ಅವರನ ಬಿಟ್ಟ…ಇವರನ ಬಿಟ್ಟ…ಇವರ‍್ಯಾರು’ ಅಂತ ಕಣ್ಣ ಮುಚಗೊಂಡ ಎದರಿಗೆ ನಿಂತ ಮೂರ ನಾಲ್ಕ ಮಂದಿ ದೋಸ್ತರನ ಕರೆಕ್ಟ ಗೊತ್ತ ಹಿಡಿಯೋದ. ಒಬ್ಬರ ನಮ್ಮ ಕಣ್ಣ ಮುಚ್ಚತಿದ್ದರು, ಕಣ್ಣ ಮುಚ್ಚಿದ ಕೂಡ್ಲೇ ಎದರಗಿನ ದೊಸ್ತರ...

Read More

ಅನ್ನಂಗ ಈ ಸರತೆ ದೀಪಾವಳಿ ಫರಾಳ ಏನ ಮಾಡ್ಲಿ?

ಮೊನ್ನೆ ಮುಂಜಾನೆ ಎದ್ದೋಕಿನ’ಅನ್ನಂಗ…ಈ ಸರತೆ ದೀಪಾವಳಿ ಫರಾಳ ಏನ ಮಾಡ್ಲಿರಿ?’ ಅಂತ ಕೇಳಿದ್ಲು.ನಾ ನಿದ್ದಿ ಗಣ್ಣಾಗ’ಯಾಕ ಹೋದ ವರ್ಷದ ಏನ ಉಳದಿಲ್ಲೇನ?’ ಅಂದ ಬಿಟ್ಟೆ’ರ್ರಿ …ನಾ ದೀಪಾವಳಿ ಫರಾಳದ ಬಗ್ಗೆ ಕೇಳಲಿಕತ್ತೇನಿ, ನಿಮ್ಮ ನಾಷ್ಟಾದ ಬಗ್ಗೆ ಅಲ್ಲಾ, ನಿನ್ನೆ ಉಳದಿದ್ದ ಅನ್ನಕ್ಕ...

Read More

ರ್ರಿ….ಲಿವಿಂಗ್ ಟುಗೆದರ್ ಅಂದರ ಏನ್ರಿ?

ಮೊನ್ನೆ ಮುಂಜ-ಮುಂಜಾನೆ ಪೇಪರ ಓದ್ಲಿಕತ್ತ ನನ್ನ ಹೆಂಡ್ತಿ ಒಮ್ಮಿಕ್ಕಲೆ’ರ್ರೀ…ಲಿವಿಂಗ ಟುಗೆದರ್ ಅಂದರ ಏನ್ರಿ?’ ಅಂತ ಕೇಳಿದ್ಲು. ಎಲ್ಲಾ ಬಿಟ್ಟ ಇಕಿ ಈ ಸಬ್ಜೆಕ್ಟ ಯಾಕ ತಗದ್ಲಪಾ ಅಂದರ ಪೇಪರನಾಗ ನಮ್ಮ ಬಾಲಿವುಡ್ ಒಳಗ ಯಾರ ಯಾರ ಮೊದ್ಲ ಲಿವಿಂಗ ಟುಗೆದರ್ ಇದ್ದರು...

Read More

’ಗೋವಾದಾಗ ಗೆದ್ದ ಬಾ ಮಗನ….ವಿಜಯೀ ಭವ!’

ಒಂದ ಹದಿನೈದ ದಿವಸದ ಹಿಂದ ಶನಿವಾರ ಮುಂಜ-ಮುಂಜಾನೆ ನಮ್ಮ ಬಸ್ಯಾ ಫೋನ್ ಮಾಡಿದವನ’ದೋಸ್ತ ಮಧ್ಯಾಹ್ನ ಫ್ರೀ ಇದ್ದಿ ಏನ’ ಅಂತ ಕೇಳಿದಾ. ನಾ ಫ್ರೀ ಇದ್ದೇ, ಒಂದ ಹೊಡ್ತಕ್ಕ’ಫ್ರೀ ಇದ್ದೇನಲಾ…ಯಾಕ ಶ್ರಾವಣ ಮಧ್ಯಾಹ್ನಕ್ಕ ಮುಗಿತದ ಅಂತ ವೀಕೆಂಡ್ ಮಧ್ಯಾಹ್ನನ ಶುರು ಮಾಡೋಣೇನ?’...

Read More

ಬಡಸೋರ ನಮ್ಮೋರ ಇದ್ದರ ಹುಣಸಿ ಎಲ್ಯಾಗೂ ಊಣಬಹುದು

ಈಗ ಒಂದ ತಿಂಗಳ ಹಿಂದ ಒಂದ ಮದ್ವಿ ಹಿಂದಿನ ದಿವಸದ ರುಕ್ಕೋತ್ ಊಟಕ್ಕ ಅಂದರ ಮಂಡಗಿ ಊಟಕ್ಕ ಕೂತಿದ್ದೆ. ನನಗ ಹಾಕಿದ್ದ ಎಲಿ ಅಗದಿ ಸಣ್ಣದ ಇತ್ತ. ಆಜು ಬಾಜುದವರ ಎಲಿ ನೋಡಿದೆ ಅವರದ ಎಲಿ ಒಂದ ಸ್ವಲ್ಪ ದೊಡ್ಡದ ಇತ್ತ....

Read More

ಮದ್ವಿ ಅಲ್ಬಮ್ ಮಾರೆರ ಮಾರ………….

ಈಗ ಒಂದ ವಾರದ ಹಿಂದ ಇನ್ನೇನ ಶ್ರಾವಣ ಬರತದ ಗೌರಿ ಕೂಡ್ಸೋದ ಅದ ಅಂತ ಇಡಿ ಮನಿ ಅತ್ತಿ ಸೊಸಿ ಕೂಡಿ ಸ್ವಚ್ಛ ಮಾಡಲಿಕತ್ತಿದ್ದರು. ಹಂಗ ಗೌರಿ ದೇವರ ಮನ್ಯಾಗ ಕೂಡ್ಸೋದ ಇಡಿ ಮನಿಯಾಕ ಅಂದರ ನಮ್ಮವ್ವಾ ಕೇಳಂಗಿಲ್ಲಾ’ಅದ ನಮ್ಮ ಪದ್ದತಿ,...

Read More

ಏ…ಇಲ್ಲಾ…ಅವರ ಬೆಂಗಳೂರಿಗೆ ಓಯ್ದಾರ.

ಮೊನ್ನೆ ಮುಂಜ-ಮುಂಜಾನೆ ನಸಿಕಲೇ ವಾಕಿಂಗ ಮುಗಿಸಿಗೊಂಡ ಹಿಂಗ ಮನಿ ಕಡೆ ಬರಲಿಕ್ಕೆ ಹತ್ತಿದ್ದೆ, ನಮ್ಮ ಆಜು ಬಾಜು ಮನಿ ಹೆಣ್ಣ ಮಕ್ಕಳ ಹರಟಿ ಹೊಡ್ಕೊತ ವಾಕಿಂಗ ಹೊಂಟಿದ್ದರು. ಹಂಗ ನಾ ಖರೇ ಹೇಳ್ತೇನಿ ಈ ಹೆಣ್ಣ ಮಕ್ಕಳ ವಾಕಿಂಗ ಮಾಡ್ಬೇಕ ಅಂತ...

Read More

ಚೊಚ್ಚಲ ಗಂಡಸ ಮಗನ ನಿಯಮ ಮುರಸೋರ ಯಾರ?

ಮೊನ್ನೆ ಭವಾನಿನಗರ ರಾಯರ ಮಠದಾಗ ನಮ್ಮ ಮೌಶಿ ಮಗನ ಮದ್ವಿ ಇತ್ತ. ಮನಿ ಅಕ್ಕಿಕಾಳ ಮುಗದ ಮೂರತಾಸ ಆಗಿತ್ತ. ಎಲ್ಲಾರೂ ಯಾವಾಗ ಸಾರ್ವಜನಿಕ ಅಕ್ಕಿಕಾಳ ಮುಗಿತದ, ಎಲಿ ಯಾವಾಗ ಹಾಕ್ತಾರ ಅಂತ ಕಾಯಲಿಕತ್ತಿದ್ವಿ. ಅದರಾಗ ಈ ಸಾರ್ವಜನಿಕ ಅಕ್ಕಿಕಾಳ ಈ ಬ್ಯೂಟಿ...

Read More

ದಂಪತ್ ಬ್ಲಡ್ ಬಾಗಣ ಕೊಡ್ಲಿಕ್ಕೆ ಬಂದೇವಿ…

ಈಗ ಒಂದ ಮೂರ ವರ್ಷದಿಂದ ನಾ ರಕ್ತಾ ಕೊಡಲಿಕ್ಕೆ ಶುರು ಮಾಡೇನಿ, ಹಂಗ ನಲವತ್ತೈದ ವರ್ಷದ ತನಕಾ ಒಟ್ಟ ರಕ್ತಾ ಕೊಟ್ಟಿದ್ದಿಲ್ಲಾ, ಹಂತಾವ ಒಮ್ಮಿಂದೊಮ್ಮಿಲೇ ಅದು ಕೋರೊನಾ ಟೈಮನಾಗ ರಕ್ತಾ ಕೊಡಲಿಕ್ಕೆ ಶುರು ಮಾಡಿದೆ. ರಕ್ತಾ ಕೊಡಬೇಕಂದರ 45kg ವೇಟ್ ಇರಬೇಕ...

Read More

“ರ್ರಿ….ಅದೇನ ಒಬ್ಬೋರ ಹುಚ್ಚರಂಗ ಮಾತಾಡ್ಕೋತ ಹೋಗ್ತಾರ್ರಿ “

ಇದ ಒಂದ ಇಪ್ಪತ್ತ ವರ್ಷದ ಹಿಂದಿನ ಮಾತ ಇರಬೇಕ, ನಂಬದ ದಣೇಯಿನ ಮದ್ವಿ ಆಗಿತ್ತ, ಇಬ್ಬರು ಸೇರಿ ಯಾರದೋ ಕುಬಸಕ್ಕ ಬೆಂಗಳೂರಿಗೆ ಹೋಗಿದ್ವಿ. ಇನ್ನ ಬೆಂಗಳೂರ ತನಕ ಬಂದೇನಿ ಒಂದ ರೌಂಡ ಬ್ರಿಗೇಡ್ ರೋಡ್, ಎಮ್.ಜಿ. ರೋಡ ಅಡ್ಡಾಡಿ ಪಬ್ ಹೊಕ್ಕ...

Read More

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ